ಮಡಿಕೇರಿ, ಜು. ೫: ಜಿಲ್ಲೆಯಲ್ಲಿ ಭಾರಿ ಗಾಳಿ ಮಳೆ ಶುರುವಾಗಿರುವುದರಿಂದ ಮರಗಳು ವಿದ್ಯುತ್ ಕಂಬಗಳು ಮತ್ತು ವಯರ್ಗಳು ತುಂಡಾಗಿ ಬೀಳುವ ಸಾಧ್ಯತೆಯಿದೆ. ಇಂತಹ ಅಪಾಯಕಾರೀ ಘಟನೆಗಳಾದಾಗ ಅಥವಾ ಅಂತಹ ಅಪಾಯದ ಮುನ್ಸೂಚನೆ ಕಂಡುಬAದರೆ ತಕ್ಷಣ ವಿದ್ಯುತ್ ಇಲಾಖೆಯ ಗಮನಕ್ಕೆ ತರುವಂತೆ ಜಿಲ್ಲಾ ಸೆಸ್ಕ್ ಕಾರ್ಯಪಾಲಕ ಅಭಿಯಂತರರಾದ ಅನಿತಾಬಾಯಿ “ಶಕ್ತಿ” ಮೂಲಕ ಮನವಿ ಮಾಡಿದ್ದಾರೆ. ವಿದ್ಯುತ್ ಕಂಬಗಳು ಮತ್ತು ವಯರ್ಗಳು ತುಂಡಾಗಿರುವುದು ಗಮನಕ್ಕೆ ಬಂದರೆ ತಕ್ಷಣ ಸಂಬAಧಪಟ್ಟ ಶಾಖಾಧಿಕಾರಿಗಳಿಗೆ ಮತ್ತು ಲೈನ್ಮೆನ್ ಅಥವಾ ೧೯೧೨ ಸಂಖ್ಯೆಗೆ ಕೂಡಲೇ ಮಾಹಿತಿ ನೀಡಿ ಅಪಾಯ ತಪ್ಪಿಸುವಲ್ಲಿ ಸಹಕರಿಸುವಂತೆ ಅವರು ಕೋರಿದ್ದಾರೆ.
ಅಲ್ಲದೆ, ಸಾರ್ವಜನಿಕರು ಕೂಡ ವಿದ್ಯುತ್ ಕಂಬಗಳು, ವಿದ್ಯುತ್ ಲೈನ್ಗಳು ಹಾಗೂ ಮರಗಳು ಇರುವಲ್ಲಿ ಕೆಳಗಡೆÀ ನಿಲ್ಲದಂತೆ ಮುನ್ನೆಚ್ಚರಿಕೆ ವಹಿಸುವಂತೆÀಯೂ ಅವರು ಸಲಹೆಯಿತ್ತಿದ್ದಾರೆ.