ಮುಳ್ಳೂರು, ಜು. ೨: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಬಿ.ಸಿ. ಟ್ರಸ್ಟ್ ಶನಿವಾರಸಂತೆ ವಲಯದ ವತಿಯಿಂದ ಮುಳ್ಳೂರು ಕಾರ್ಯಕ್ಷೇತ್ರದ ಹಿತ್ತಲಕೇರಿ ಗ್ರಾಮದಲ್ಲಿ ಯಂತ್ರಶ್ರೀ ಕಾರ್ಯಕ್ರಮದ ಅಡಿಯಲ್ಲಿ ಭತ್ತ ನಾಟಿಯ ಕುರಿತು ಮಾಹಿತಿ ಮುಳ್ಳೂರು, ಜು. ೨: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಬಿ.ಸಿ. ಟ್ರಸ್ಟ್ ಶನಿವಾರಸಂತೆ ವಲಯದ ವತಿಯಿಂದ ಮುಳ್ಳೂರು ಕಾರ್ಯಕ್ಷೇತ್ರದ ಹಿತ್ತಲಕೇರಿ ಗ್ರಾಮದಲ್ಲಿ ಯಂತ್ರಶ್ರೀ ಕಾರ್ಯಕ್ರಮದ ಅಡಿಯಲ್ಲಿ ಭತ್ತ ನಾಟಿಯ ಕುರಿತು ಮಾಹಿತಿ ಕುರಿತು ಸಂಪನ್ಮೂಲ ವ್ಯಕ್ತಿ ಮತ್ತು ಪ್ರಗತಿಪರ ರೈತ ಪ್ರೇಮ್‌ಕುಮಾರ್ ರೈತರಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸಿಹೆಚ್‌ಎಸ್‌ಸಿ ಕಚೇರಿಯ ಸುಮಿತ್ರ, ಒಕ್ಕೂಟದ ಪದಾಧಿಕಾರಿ ಹೇಮಾವತಿ, ಗ್ರಾಮದ ಹಿರಿಯ ರೈತ ರಾಜಣ್ಣ, ಸೇವಾ ಪ್ರತಿನಿಧಿಗಳಾದ ತಾರಾಮಣಿ, ರಮ್ಯಾ, ಕೃಷಿ ಮೇಲ್ವಿಚಾರಕ ರಾಜಣ್ಣ, ಸ್ವಸಹಾಯ ಸಂಘದ ಸದಸ್ಯರು, ರೈತರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.