ಚೆಯ್ಯAಡಾಣೆ, ಜು. ೨: ದುಬೈಯಲ್ಲಿರುವ ಕೊಡಗಿನ ಕ್ರೀಡಾಪಟುಗಳಿಗಾಗಿ ದುಬೈನಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಫೋರ್ ಸ್ಟಾರ್ ಎಡಪಾಲ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಆರ್.ವೈ.ಸಿ. ಎಮ್ಮೆಮಾಡು ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಫೋರ್ ಸ್ಟಾರ್ ಎಡಪಾಲ ತಂಡವು ಬಲಿಷ್ಠ ಗುಂಡಿಕೆರೆ ತಂಡವನ್ನು ಮಣಿಸಿ ಫೈನಲ್ ಹಂತ ಪ್ರವೇಶಿಸಿತು.

ಆರ್.ವೈ.ಸಿ. ಎಮ್ಮೆಮಾಡು ತಂಡವು ಹೊದವಾಡ ತಂಡವನ್ನು ಮಣಿಸಿ ಫೈನಲ್‌ಗೆ ತಲುಪಿತು.

ಉತ್ತಮ ಹೊಡೆತಗಾರ ಪ್ರಶಸ್ತಿಯನ್ನು ಫೋರ್ ಸ್ಟಾರ್ ಎಡಪಾಲ ತಂಡದ ಯಹ್ಯಾ ಪಡೆದರೆ, ಆಲ್ ರೌಂಡರ್ ಪ್ರಶಸ್ತಿಯನ್ನು ಆರ್.ವೈ.ಸಿ. ಎಮ್ಮೆಮಾಡು ತಂಡದ ಆಶಿಕ್ ಪಡೆದುಕೊಂಡರು.