ಪೊನ್ನಂಪೇಟೆ, ಜು. ೨: ಗೋಣಿಕೊಪ್ಪಲು ಸಮೀಪದ ಆತ್ತೂರು ನ್ಯಾಷನಲ್ ಅಕಾಡೆಮಿ ಶಾಲೆಯ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭವು ಶಾಲಾ ಮುಖ್ಯಸ್ಥೆ ಶಾಂತಿ ಅಚ್ಚಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಸ್ತು, ತಾಳ್ಮೆ ಬಹಳ ಮುಖ್ಯ, ಎಂದಿಗೂ ಕುಗ್ಗದೆ ಸರಿಯಾದ ದಾರಿಯಲ್ಲಿ ಸಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ನಂತರ ವಿದ್ಯಾರ್ಥಿ ಸಂಘದ ಎಲ್ಲಾ ನಾಯಕರಿಗೂ ಬ್ಯಾಡ್ಜ್ ವಿತರಣೆ ಮಾಡಿ, ಪ್ರತಿಜ್ಞಾವಿಧಿ ಬೋಧಿಸಲಾಯಿತು. ಶಾಲಾ ನಾಯಕ ರವಿಕುಮಾರ್, ನಾಯಕಿ ರೂಹೀನ, ಸಾಂಸ್ಕೃತಿಕ ವಿಭಾಗದ ನಾಯಕಿ ಎಂ. ಸಿ. ಬೋಜಮ್ಮ, ಕ್ರೀಡಾ ನಾಯಕರಾಗಿ ಅಶ್ವಿನಿ ಮತ್ತು ಚಿರಾಗ್ ಚೆಂಗಪ್ಪ, ಶಿಸ್ತಿನ ನಾಯಕಿಯಾಗಿ ಅಲ್ಫರೀದ, ಉಪನಾಯಕ ಉಪನಾಯಕಿಯರಾಗಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ನಂತರ ವಿದ್ಯಾರ್ಥಿ ಸಂಘದ ಎಲ್ಲಾ ನಾಯಕರಿಗೂ ಬ್ಯಾಡ್ಜ್ ವಿತರಣೆ ಮಾಡಿ, ಪ್ರತಿಜ್ಞಾವಿಧಿ ಬೋಧಿಸಲಾಯಿತು. ಶಾಲಾ ನಾಯಕ ರವಿಕುಮಾರ್, ನಾಯಕಿ ರೂಹೀನ, ಸಾಂಸ್ಕೃತಿಕ ವಿಭಾಗದ ನಾಯಕಿ ಎಂ. ಸಿ. ಬೋಜಮ್ಮ, ಕ್ರೀಡಾ ನಾಯಕರಾಗಿ ಅಶ್ವಿನಿ ಮತ್ತು ಚಿರಾಗ್ ಚೆಂಗಪ್ಪ, ಶಿಸ್ತಿನ ನಾಯಕಿಯಾಗಿ ಅಲ್ಫರೀದ, ಉಪನಾಯಕ ಉಪನಾಯಕಿಯರಾಗಿ