ಗೋಣಿಕೊಪ್ಪ, ಜು. ೧: ಗೋಣಿಕೊಪ್ಪ ರೋಟರಿ ಕ್ಲಬ್ ಅಧ್ಯಕ್ಷರಾಗಿ ಕೆ. ಅರುಣ್ ತಮ್ಮಯ್ಯ, ಕಾರ್ಯದರ್ಶಿಯಾಗಿ ತೀತಮಾಡ ಯು ಮೋಹನ್ ಆಯ್ಕೆಯಾಗಿದ್ದಾರೆ.
ಖಜಾಂಚಿಯಾಗಿ ಎಂ. ಕೆ. ದೀನಾ, ಆಡಳಿತ ಮಂಡಳಿಗೆ ಪಿ.ವಿ. ವಿಜಯ್, ಕೆ.ಎಂ. ಕಾವೇರಪ್ಪ, ಡಾ.ಕೆ.ಎನ್. ಚಂದ್ರಶೇಖರ್, ಕೆ.ಬಿ. ನೆವಿನ್, ಬಿ.ಎ. ರಿಟಾ ದೇಚಮ್ಮ, ಡಾ. ಆಶಿಕ್ ಚೆಂಗಪ್ಪ, ಟಿ.ಎಂ. ಕಾವೇರಮ್ಮ, ಟಿ.ಬಿ. ಪೂಣಚ್ಚ, ಎ.ಎ. ಚೆಂಗಪ್ಪ, ಕಿಶೋರ್ ಮಾದಪ್ಪ, ಡಾ.ಕೆ.ಪಿ. ಚಿಣ್ಣಪ್ಪ, ಮೀನಾಕ್ಷಿ, ವಾಸು ಉತ್ತಪ್ಪ, ಕೆ.ಜಿ. ರಾಜೀವ್, ಸುಮಿ ಸುಬ್ಬಯ್ಯ, ಲತಾ ಬೋಪಣ್ಣ, ಪ್ರಮೋದ್ ಕಾಮತ್, ಕೆ.ಎಸ್. ವಿವೇಕ್, ಜಮುನಾ ತಿಮ್ಮಯ್ಯ, ಆನ್ಸ್ ಅಧ್ಯಕ್ಷೆಯಾಗಿ ನಿರ್ಮಲಾ ಕಾವೇರಪ್ಪ ಆಯ್ಕೆಯಾಗಿದ್ದಾರೆ.