ವೀರಾಜಪೇಟೆ, ಜೂ. ೨೮: ನಿಟ್ಟೂರು ಕಾರ್ಮಾಡು ಗ್ರಾಮದ ಪೊನ್ನಿಮಾಡ ಕುಟುಂಬಸ್ಥರ ಮನೆಯ ಸಮೀಪ ಕಂಡುಬAದ ೧೨ ಅಡಿ ಉದ್ದದ ಹೆಬ್ಬಾವನ್ನು ಸ್ನೇಕ್ ಮನೋಜ್ ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟರು.

ಕಾಡಿಗೆ ಬಿಡುವ ಕಾರ್ಯಾಚರಣೆಯಲ್ಲಿ ಪೊನ್ನಿಮಾಡ ಸಂತೋಷ್, ಪೊನ್ನಿಮಾಡ ಗಿಣಿ ಸೋಮಯ್ಯ, ಮುಕ್ಕಾಟಿರ ವಿಕಾಸ್ ಉತ್ತಪ್ಪ, ಮುಕ್ಕಾಟಿರ ಸೋಮಯ್ಯ, ಕಳ್ಳೇಂಗಡ ಧನು. ಕುಶನ್ ಮುಂತಾದವರು ಇದ್ದರು.