ಶನಿವಾರಸಂತೆ, ಜೂ. ೨೯: “ಇಂದಿನ ಆಧುನೀಕರಣದಲ್ಲಿ ಹಳೆಯ ವಸ್ತುಗಳು ಬೇಡವಾಗಿದ್ದು ವಸ್ತುಗಳನ್ನು ಬಳಸಿ ಎಸೆಯುವುದೇ ವ್ಯಾಪಕವಾಗಿದೆ. ಮರುಬಳಕೆಯ ಮಾತೇ ಇಲ್ಲ.ಹೊಸ ವಸ್ತುಗಳು ಸುಲಭವಾಗಿ ಸಿಗುತ್ತವೆ ಎಂದು ಸಂಪನ್ಮೂಲ ವ್ಯಕ್ತಿ ಹಂಡ್ಲಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕ ಕೆ. ವಿಕ್ರಾಂತ್ ಹೇಳಿದರು.
ಸಮೀಪದ ಚಿಕ್ಕಕೊಳತ್ತೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಭಾರತಿ ವಿದ್ಯಾಸಂಸ್ಥೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟಿçÃಯ ಶನಿವಾರಸಂತೆ, ಜೂ. ೨೯: “ಇಂದಿನ ಆಧುನೀಕರಣದಲ್ಲಿ ಹಳೆಯ ವಸ್ತುಗಳು ಬೇಡವಾಗಿದ್ದು ವಸ್ತುಗಳನ್ನು ಬಳಸಿ ಎಸೆಯುವುದೇ ವ್ಯಾಪಕವಾಗಿದೆ. ಮರುಬಳಕೆಯ ಮಾತೇ ಇಲ್ಲ.ಹೊಸ ವಸ್ತುಗಳು ಸುಲಭವಾಗಿ ಸಿಗುತ್ತವೆ ಎಂದು ಸಂಪನ್ಮೂಲ ವ್ಯಕ್ತಿ ಹಂಡ್ಲಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕ ಕೆ. ವಿಕ್ರಾಂತ್ ಹೇಳಿದರು.
ಸಮೀಪದ ಚಿಕ್ಕಕೊಳತ್ತೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಭಾರತಿ ವಿದ್ಯಾಸಂಸ್ಥೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟಿçÃಯ ಉಪಯೋಗಿಸಿ ಎಸೆಯುವ ವಸ್ತುಗಳೇ ಉತ್ಪಾದನೆಯಾಗುತ್ತಿವೆ. ಬೇಡಿಕೆ ಹೆಚ್ಚಾದಾಗ ಉತ್ಪಾದನೆ ಹೆಚ್ಚಾಗಬೇಕು.
ಉತ್ಪಾದನೆ ಹೆಚ್ಚಿಸಲು ಕಾರ್ಖಾನೆಗಳು ನಿರ್ಮಾಣ ವಾಗಬೇಕು. ಇದು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಸಂಬAಧಗಳಲ್ಲೂ ಅವಶ್ಯಕತೆಯಿದ್ದಾಗ ಮಾತ್ರ ಬಳಸಿಕೊಳ್ಳುವುದನ್ನೆ ಕಾಣಬಹುದಾಗಿದೆ. ಆಧುನೀಕರಣದ ಯಾಂತ್ರಿಕ ಬದುಕಿನಲ್ಲಿ ಇದು ಸಹಜವಾಗಿದೆ ಎಂದರು.
ಸಮೂಹ ಸಂಪನ್ಮೂಲ ವ್ಯಕ್ತಿ ಸಿ.ಕೆ. ದಿನೇಶ್ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದುಂಡಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸಿ.ಜೆ. ಗಿರೀಶ್ ಮಾತನಾಡಿದರು. ಪತ್ರಕರ್ತ ಸಿ. ಪ್ರಕಾಶ್ಚಂದ್ರ, ಶಾಲಾಭಿವೃದ್ಧಿ ಸಮಿತಿ ಸದಸ್ಯೆ ಆಸಿಯಾ ಬಾನು, ಅಂಗನವಾಡಿ ಶಿಕ್ಷಕಿ ಬಾನು, ಉಪನ್ಯಾಸಕರಾದ ಚಂದ್ರಶೇಖರ್, ಪೊನ್ನಪ್ಪ, ಶಿಬಿರ ಯೋಜನಾಧಿಕಾರಿ ಎಂ.ಎನ್.ಹರೀಶ, ಸಹ ನಿರ್ದೇಶಕಿ ಟಿ.ಜೆ. ಶೋಭಾ ಇದ್ದರು.