*ಗೋಣಿಕೊಪ್ಪ, ಜೂ. ೨೭: ಈ ವರ್ಷ ‘ಮ್ಯೂಸಿಕ್ ಆ್ಯಂಡ್ ಇಂಟರ್ ಸೆಕ್ಷನ್’ ಎನ್ನುವ ವಿಷಯದಡಿ ವಿಶ್ವ ಸಂಗೀತ ದಿನವನ್ನು ಕೂರ್ಗ್ ಪಬ್ಲಿಕ್ ಶಾಲೆ ಗೋಣಿಕೊಪ್ಪಲಿನಲ್ಲಿ ಆಚರಿಸ ಲಾಯಿತು. ಎಲ್ಲೆಡೆ ವಿಶ್ವ ಯೋಗ ದಿನ ಸಂಭ್ರಮ ಮನೆ ಮಾಡಿರುವ ಸಂದರ್ಭದಲ್ಲಿ ಕಾಪ್ಸ್ ಶಾಲೆಯ ಸಂಗೀತ ಪ್ರೀಯರು ಇಂದು ಸಂಗೀತ ದಿನವೆಂದು ನೆನಪಿಸಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಪ್ರಾಂಶುಪಾಲ ಡಾ. ಎಂ. ರಾಮಚಂದ್ರನ್ ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡಿ, ೧೯೮೨ ರಲ್ಲಿ ಫ್ರಾನ್ಸ್ನಲ್ಲಿ ಮೊದಲ ಬಾರಿಗೆ ಫೆಟೆ ಡೆಲಾ ಮ್ಯೂಸಿಕ್ ಉತ್ಸವದ ಮೂಲಕ ವಿಶ್ವ ಸಂಗೀತ ದಿನಕ್ಕೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮವು ಮಕ್ಕಳಿಗೆ ಸಾರ್ವಜ ನಿಕವಾಗಿ ಪ್ರದರ್ಶನ ನೀಡಲು ವೇದಿಕೆಯನ್ನು ಒದಗಿಸುತ್ತದೆ. ವಿಶ್ವ ಸಂಗೀತ ದಿನದ ಪ್ರಮುಖ ಗುರಿ ಸಂಗೀತವನ್ನು ಮಕ್ಕಳಿಗೆ ಸುಲಭವಾಗಿ ಅರ್ಥೈಸುವುದು, ಸಂಗೀತದ ಮಹತ್ವ ಎಂ. ರಾಮಚಂದ್ರನ್ ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡಿ, ೧೯೮೨ ರಲ್ಲಿ ಫ್ರಾನ್ಸ್ನಲ್ಲಿ ಮೊದಲ ಬಾರಿಗೆ ಫೆಟೆ ಡೆಲಾ ಮ್ಯೂಸಿಕ್ ಉತ್ಸವದ ಮೂಲಕ ವಿಶ್ವ ಸಂಗೀತ ದಿನಕ್ಕೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮವು ಮಕ್ಕಳಿಗೆ ಸಾರ್ವಜ ನಿಕವಾಗಿ ಪ್ರದರ್ಶನ ನೀಡಲು ವೇದಿಕೆಯನ್ನು ಒದಗಿಸುತ್ತದೆ. ವಿಶ್ವ ಸಂಗೀತ ದಿನದ ಪ್ರಮುಖ ಗುರಿ ಸಂಗೀತವನ್ನು ಮಕ್ಕಳಿಗೆ ಸುಲಭವಾಗಿ ಅರ್ಥೈಸುವುದು, ಸಂಗೀತದ ಮಹತ್ವ