ಮಡಿಕೇರಿ, ಜೂ. ೨೩: ಮಡಿಕೇರಿ ವಕೀಲರ ಸಂಘದ ನೂತನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಎಂ.ಎ.ನಿರAಜನ್ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಉಪಾಧ್ಯಕ್ಷರಾಗಿ ಎಂ.ಜಿ.ನಾಗರಾಜ್, ಕಾರ್ಯದರ್ಶಿ ಡಿಎಂ.ಕೇಶವ, ಖಜಾಂಚಿಯಾಗಿ ಜಿ.ಆರ್.ರವಿಶಂಕರ್, ಜಂಟಿ ಕಾರ್ಯದರ್ಶಿಯಾಗಿ ಪವನ್ ಪೆಮ್ಮಯ್ಯ ನಿರ್ದೇಶಕರಾಗಿ ಕೆ..ಎಸ್. ಚಂದ್ರಶೇಖರ್, ಡಾಮೋನಿಕ್ , ಜಿತೇಂದ್ರ ಕುಮಾರ್, ಕಪಿಲ್ ಕುಮಾರ್, ಡಿ.ಸಿ. ರಮೇಶ್, ವಿಶಾಲಾಕ್ಷಿ, ಪ್ರಿಯಾಂಕ, ತಾಹಾ ಆಯ್ಕೆಯಾಗಿದ್ದಾರೆ.