ಗುಡ್ಡೆಹೊಸೂರು, ಜೂ. ೧೬: ಇಲ್ಲಿಗೆ ಸಮೀಪದ ನಂಜರಾಯಪಟ್ಟಣ ಗೌಡ ಸಮಾಜದ ಮಹಾ ಸಭೆ ನಡೆಯಿತು. ಅಧ್ಯಕ್ಷ ಕೆದಂಬಾಡಿ ಕೀರ್ತನ್ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭ ಗೌರವ ಅಧ್ಯಕ್ಷ ಮುಟೇರಾ ನಂಜುAಡ ಅವರು ಉಪಸ್ಥಿತರಿದ್ದರು. ಈ ಸಂದರ್ಭ ಉಪಾಧ್ಯಕ್ಷ ಆನೇರ ರಮೇಶ್, ಕಾರ್ಯದರ್ಶಿ ಬೆಳ್ಯನ ಸೂರ್ಯಕುಮಾರ್ ಹಾಜರಿದ್ದರು. ನೂತನ ಅಧ್ಯಕ್ಷ ಕೇಮ್ಮಾರನ ಉತ್ತಯ್ಯ ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭ ಎಲ್ಲಾ ನಿರ್ದೇಶಕರು ಮತ್ತು ಸದಸ್ಯರು ಹಾಜರಿದ್ದರು.