ಸುಂಟಿಕೊಪ್ಪ, ಜೂ.೧೧ : ಗರಗಂದೂರು ಗ್ರಾಮದ ಅರಮನೆ ಕೋಟೆ ಚಾಮುಂಡೇಶ್ವರಿ ದೇವಾಲಯದ ಪುನರ್‌ಪ್ರತಿಷ್ಠಾಪನೆಯು ತಾ.೧೨ ಹಾಗೂ ೧೩ ರಂದು ಗರಗಂದೂರು ಅರಮನೆ ಕೆರೆ ಮೇಲ್ಭಾಗದ ಜಾಗದಲ್ಲಿ ನಡೆಯಲಿದೆ.