ಇಂಗ್ಲೆAಡಿನ ಲಂಡನ್‌ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಜೂನ್ ೭ ರಿಂದ ಆರಂಭಗೊAಡಿದ್ದು, ೧೧ ರವರೆಗೆ ಭಾರತ ಮತ್ತು ಆಸ್ಟೆçÃಲಿಯಾ ತಂಡಗಳ ನಡುವೆ ನಡೆಯಲಿದೆ. ಈ ಪಂದ್ಯದಲ್ಲಿ ಯಾವುದೇ ತಂಡ ಜಯಗಳಿಸಿದರೂ, ಇತಿಹಾಸ ನಿರ್ಮಾಣವಾಗಲಿದೆ.

ಟೀಂ ಇಂಡಿಯಾ ಮತ್ತು ಆಸ್ಟೆçÃಲಿಯಾ ತಂಡಗಳು ಈಗಾಗಲೇ ಏಕದಿನ ವಿಶ್ವಕಪ್ ಮತ್ತು ಟಿ-೨೦ ವಿಶ್ವಕಪ್ ಮುಡಿಗೇರಿಸಿಕೊಂಡಿವೆ. ಟೆಸ್ಟ್ ವಿಶ್ವಕಪ್ ಫೈನಲ್‌ನಲ್ಲಿ ಜಯಗಳಿಸಿದರೆ ಕ್ರಿಕೆಟ್‌ನ ಮೂರು ಮಾದರಿಗಳಲ್ಲೂ ವಿಶ್ವಕಪ್ ಜಯಿಸಿದ ಮೊದಲ ತಂಡ ಎಂಬ ಗರಿಮೆಗೆ ಪಾತ್ರವಾಗಬಹುದು.

೧೯೮೩ ರಲ್ಲಿ ಕಪಿಲ್ ದೇವ್ ನಿಖಾಂಜ್ ನೇತೃತ್ವದ ಭಾರತ ತಂಡ ೬೦ ಓವರುಗಳ ನಿಗದಿತ ಏಕದಿನ ಕ್ರಿಕೆಟ್ ವಿಶ್ವಕಪ್ ತನ್ನದಾಗಿಸಿಕೊಂಡಿತು. ೨೦೧೧ ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ. ಇಂಡಿಯಾ, ೫೦ ಓವರ್‌ಗಳ ನಿಗದಿತ ಏಕದಿನ ಕ್ರಿಕೆಟ್ ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸಿತು. ೨೦೦೭ ರಲ್ಲಿ ಧೋನಿ ನೇತೃತ್ವದಲ್ಲಿ ಭಾರತ ತಂಡ, ಟಿ-೨೦ ವಿಶ್ವಕಪ್ ಮುಡಿಗೇರಿಸಿಕೊಂಡಿತು.

೨೦೧೯-೨೧ ರಲ್ಲಿ ಮೊದಲ ಬಾರಿಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಡೆದಾಗಲೂ, ಭಾರತ ಫೈನಲ್ಸ್ ಪ್ರವೇಶಿಸಿತ್ತು. ಆದರೆ ಫೈನಲ್ಸ್ನಲ್ಲಿ ಭಾರತ, ನ್ಯೂಜಿಲ್ಯಾಂಡ್ ವಿರುದ್ಧ ಮುಗ್ಗರಿಸಿತ್ತು. ಸೌಥಾಂಪ್ಟನ್‌ನ ರೋಸ್‌ಬೌಲ್ ಕ್ರೀಡಾಂಗಣದಲ್ಲಿ ನಡೆದ ಆ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ೮ ವಿಕೆಟ್ ಜಯಗಳಿಸಿದ ನ್ಯೂಜಿಲ್ಯಾಂಡ್ ತಂಡ, ವಿಶ್ವ ಟೆಸ್ಟ್ ಚಾಂಪಿಯನ್ ಮೊದಲ ಪಟ್ಟ ಅಲಂಕರಿಸಿತು.

ಆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ೨೧೭ ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ನ್ಯೂಜಿಲ್ಯಾಂಡ್ ತನ್ನ ಮೊದಲ ಇನ್ನಿಂಗ್ಸ್ನಲ್ಲಿ ೨೪೯ ರನ್‌ಗಳಿಸಿತು. ಭಾರತ ೨ನೇ ಇನ್ನಿಂಗ್ಸ್ನಲ್ಲಿ ಕೇವಲ ೧೭೦ ರನ್‌ಗಳಿಗೆ ಪತನಗೊಂಡಿತು. ನ್ಯೂಜಿಲ್ಯಾಂಡ್ ಕೇವಲ ೧೭೦ ರನ್‌ಗಳಿಗೆ ಪತನಗೊಂಡಿತು. ನ್ಯೂಜಿಲ್ಯಾಂಡ್ ದ್ವಿತೀಯ ಇನ್ನಿಂಗ್ಸ್ನಲ್ಲಿ ಕೇವಲ ೨ ವಿಕೆಟ್ ಕಳೆದುಕೊಂಡು ೧೪೦ ರನ್‌ಗಳಿಸಿ ಜಯ ಸಾಧಿಸಿತು.

ಆ ಪಂದ್ಯದಲ್ಲಿ ಕೇನ್ ವಿಲಿಯಮ್‌ಸನ್ ನ್ಯೂಜಿಲ್ಯಾಂಡ್ ತಂಡದ ನೇತೃತ್ವ ವಹಿಸಿದ್ದರೆ, ವಿರಾಟ್ ಕೊಹ್ಲಿ ಭಾರತ ತಂಡದ ನಾಯಕರಾಗಿದ್ದರು. ಈಗ ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಆಸ್ಟೇಲಿಯಾ ತಂಡದೊAದಿಗೆ ಸೆಣಸುವುದರೊಂದಿಗೆ, ಟೀಂ ಇಂಡಿಯಾ ಸತತವಾಗಿ ೨ನೇ ಬಾರಿಗೆ ವಿಶ್ವ ಟೆಸ್ಟ್ ಕ್ರಿಕೆಟ್ ಚಾಂಪಿಯನ್ ಶಿಪ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಬಾರಿಯಾದರೂ ಚಾಂಪಿಯನ್ ಪಟ್ಟ ಮುಡಿಗೇರುವುದೇ? ಎಂಬ ಕುತೂಹಲ ಮೂಡಿದೆ.

ಜೂನ್ ೭ ರಿಂದ ೧೧ ರವರೆಗೆ ಮಧ್ಯಾಹ್ನ ೩ ಗಂಟೆಯಿAದ ಸ್ಟಾರ್‌ಸ್ಪೋರ್ಟ್ಸ್ ಟೆಲಿವಿಷನ್ ವಾಹಿನಿಯಲ್ಲಿ ಈ ಪಂದ್ಯದ ನೇರ ಪ್ರಸಾರವಿದ್ದು, ಇದು ಲೈವ್ ಸ್ಟಿçÃಮಿಂಗ್ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಮೊಬೈಲ್ ಅಪ್ಲಿಕೇಷನ್‌ನಲ್ಲೂ ಲಭ್ಯ. ಐಸಿಸಿಯ ಅಧಿಕೃತ ವೆಬ್‌ಸೈಟ್‌ನಲ್ಲೂ ಪಂದ್ಯದ ವಿವರ ಲಭ್ಯವಾಗಲಿದೆ.

ರೋಹಿತ್ ಶರ್ಮ ನೇತೃತ್ವದ ಭಾರತ ತಂಡದಲ್ಲಿ ಶುಭ್‌ಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಖ್ಯಾ ರಹಾನೆ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಕೆ.ಎಸ್. ಭರತ್, ಇಶಾನ್ ಕಿಶನ್, ಅಕ್ಷರ್ ಪಟೇಲ್, ಶಾರ್ದುಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾಡ್ಕತ್ ಕಳೆದುಕೊಂಡು ೧೪೦ ರನ್‌ಗಳಿಸಿ ಜಯ ಸಾಧಿಸಿತು.

ಆ ಪಂದ್ಯದಲ್ಲಿ ಕೇನ್ ವಿಲಿಯಮ್‌ಸನ್ ನ್ಯೂಜಿಲ್ಯಾಂಡ್ ತಂಡದ ನೇತೃತ್ವ ವಹಿಸಿದ್ದರೆ, ವಿರಾಟ್ ಕೊಹ್ಲಿ ಭಾರತ ತಂಡದ ನಾಯಕರಾಗಿದ್ದರು. ಈಗ ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಆಸ್ಟೇಲಿಯಾ ತಂಡದೊAದಿಗೆ ಸೆಣಸುವುದರೊಂದಿಗೆ, ಟೀಂ ಇಂಡಿಯಾ ಸತತವಾಗಿ ೨ನೇ ಬಾರಿಗೆ ವಿಶ್ವ ಟೆಸ್ಟ್ ಕ್ರಿಕೆಟ್ ಚಾಂಪಿಯನ್ ಶಿಪ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಬಾರಿಯಾದರೂ ಚಾಂಪಿಯನ್ ಪಟ್ಟ ಮುಡಿಗೇರುವುದೇ? ಎಂಬ ಕುತೂಹಲ ಮೂಡಿದೆ.

ಜೂನ್ ೭ ರಿಂದ ೧೧ ರವರೆಗೆ ಮಧ್ಯಾಹ್ನ ೩ ಗಂಟೆಯಿAದ ಸ್ಟಾರ್‌ಸ್ಪೋರ್ಟ್ಸ್ ಟೆಲಿವಿಷನ್ ವಾಹಿನಿಯಲ್ಲಿ ಈ ಪಂದ್ಯದ ನೇರ ಪ್ರಸಾರವಿದ್ದು, ಇದು ಲೈವ್ ಸ್ಟಿçÃಮಿಂಗ್ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಮೊಬೈಲ್ ಅಪ್ಲಿಕೇಷನ್‌ನಲ್ಲೂ ಲಭ್ಯ. ಐಸಿಸಿಯ ಅಧಿಕೃತ ವೆಬ್‌ಸೈಟ್‌ನಲ್ಲೂ ಪಂದ್ಯದ ವಿವರ ಲಭ್ಯವಾಗಲಿದೆ.

ರೋಹಿತ್ ಶರ್ಮ ನೇತೃತ್ವದ ಭಾರತ ತಂಡದಲ್ಲಿ ಶುಭ್‌ಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಖ್ಯಾ ರಹಾನೆ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಕೆ.ಎಸ್. ಭರತ್, ಇಶಾನ್ ಕಿಶನ್, ಅಕ್ಷರ್ ಪಟೇಲ್, ಶಾರ್ದುಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾಡ್ಕತ್