ಗೋಣಿಕೊಪ್ಪಲು, ಜೂ. ೬: ಕಾರ್ಮಿಕ ಮಹಿಳೆಯೋರ್ವಳು ಕಾಫಿ ತೋಟದಿಂದ ಕೆಲಸ ಮುಗಿಸಿ ವಾಪಾಸ್ಸಾಗುವ ವೇಳೆ ಕಾಡಾನೆ ದಾಳಿ ನಡೆಸಿದ ಘಟನೆ ಅಮ್ಮತ್ತಿ ಒಂಟಿಯAಗಡಿ ಸಮೀಪದ ಕಂಡAಗಾಲ ಗ್ರಾಮದಲ್ಲಿ ನಡೆದಿದೆ.

ಜಾನಕಿ (೪೫) ಎಂಬಾಕೆಯೆ ಕಾಡಾನೆ ದಾಳಿಗೆ ಒಳಗಾದ ಕಾರ್ಮಿಕ ಮಹಿಳೆ. ಗ್ರಾಮದ ಕಾಫಿ ಬೆಳೆಗಾರರಾದ ಕಂಡ್ರತAಡ ಸುಬ್ಬಯ್ಯ ಎಂಬವರ ತೋಟದಲ್ಲಿ ಕೆಲಸ ಮುಗಿಸಿ ಸಂಜೆಯ ೪-೩೦ ವೇಳೆಯಲ್ಲಿ ತೋಟದಿಂದ ವಾಪಾಸ್ಸಾಗುತ್ತಿದ್ದ ವೇಳೆ ಕಾಫಿ ತೋಟದಲ್ಲಿದ್ದ ಎರಡು ಕಾಡಾನೆಗಳು ದಿಢೀರನೆ ಎದುರಾಗಿವೆ.

ಈ ಸಂದರ್ಭ ಗಾಬರಿಗೊಂಡ ಒಂದು ಕಾಡಾನೆ ಕಾರ್ಮಿಕ ಮಹಿಳೆ ಮೇಲೆ ದಾಳಿ ನಡೆಸಿ ಎರಡು ಕಾಲುಗಳಿಗೆ ಗಂಭೀರ ಗಾಯ ಗೊಳಿಸಿವೆ. ಹಿಂಬದಿಯಲ್ಲಿದ್ದ ಇತರೆ ಕಾರ್ಮಿಕರು ಜೋರಾಗಿ ಕಿರುಚಿ ಕೊಂಡ ಸದ್ದಿಗೆ ಕಾಡಾನೆಗಳು ಮತ್ತೆ ತೋಟದತ್ತ ಹೆಜ್ಜೆ ಹಾಕಿವೆ. ರಕ್ತದ ಗೋಣಿಕೊಪ್ಪಲು, ಜೂ. ೬: ಕಾರ್ಮಿಕ ಮಹಿಳೆಯೋರ್ವಳು ಕಾಫಿ ತೋಟದಿಂದ ಕೆಲಸ ಮುಗಿಸಿ ವಾಪಾಸ್ಸಾಗುವ ವೇಳೆ ಕಾಡಾನೆ ದಾಳಿ ನಡೆಸಿದ ಘಟನೆ ಅಮ್ಮತ್ತಿ ಒಂಟಿಯAಗಡಿ ಸಮೀಪದ ಕಂಡAಗಾಲ ಗ್ರಾಮದಲ್ಲಿ ನಡೆದಿದೆ.

ಜಾನಕಿ (೪೫) ಎಂಬಾಕೆಯೆ ಕಾಡಾನೆ ದಾಳಿಗೆ ಒಳಗಾದ ಕಾರ್ಮಿಕ ಮಹಿಳೆ. ಗ್ರಾಮದ ಕಾಫಿ ಬೆಳೆಗಾರರಾದ ಕಂಡ್ರತAಡ ಸುಬ್ಬಯ್ಯ ಎಂಬವರ ತೋಟದಲ್ಲಿ ಕೆಲಸ ಮುಗಿಸಿ ಸಂಜೆಯ ೪-೩೦ ವೇಳೆಯಲ್ಲಿ ತೋಟದಿಂದ ವಾಪಾಸ್ಸಾಗುತ್ತಿದ್ದ ವೇಳೆ ಕಾಫಿ ತೋಟದಲ್ಲಿದ್ದ ಎರಡು ಕಾಡಾನೆಗಳು ದಿಢೀರನೆ ಎದುರಾಗಿವೆ.

ಈ ಸಂದರ್ಭ ಗಾಬರಿಗೊಂಡ ಒಂದು ಕಾಡಾನೆ ಕಾರ್ಮಿಕ ಮಹಿಳೆ ಮೇಲೆ ದಾಳಿ ನಡೆಸಿ ಎರಡು ಕಾಲುಗಳಿಗೆ ಗಂಭೀರ ಗಾಯ ಗೊಳಿಸಿವೆ. ಹಿಂಬದಿಯಲ್ಲಿದ್ದ ಇತರೆ ಕಾರ್ಮಿಕರು ಜೋರಾಗಿ ಕಿರುಚಿ ಕೊಂಡ ಸದ್ದಿಗೆ ಕಾಡಾನೆಗಳು ಮತ್ತೆ ತೋಟದತ್ತ ಹೆಜ್ಜೆ ಹಾಕಿವೆ. ರಕ್ತದ ಪ್ರಥಮ ಚಿಕಿತ್ಸೆಯ ನಂತರ ಗಂಭೀರ ಸ್ಥಿತಿಯಲ್ಲಿದ್ದ ಕಾರ್ಮಿಕ ಮಹಿಳೆಯನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಯಿತು.

ಸ್ಥಳದಲ್ಲಿ ತೋಟದ ಮಾಲೀಕರಾದ ಕಂಡ್ರತAಡ ಸುಬ್ಬಯ್ಯ, ಕಾಂಗ್ರೆಸ್ ಮುಖಂಡರಾದ ವಕೀಲ ಕೊಕ್ಕಂಡ ಅಪ್ಪಣ್ಣ, ಶಿವಕುಮಾರ್, ಅರುಣ್, ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಇತರೆ ಪ್ರಮುಖರು ಹಾಜರಿದ್ದರು.

- ಹೆಚ್.ಕೆ.ಜಗದೀಶ್