ಮಡಿಕೇರಿ, ಜೂ. ೫: ಕೋಟೆ ಮಾರಿಯಮ್ಮ ದೇವಸ್ಥಾನದಲ್ಲಿ ತಾ.೬ರಂದು (ಇಂದು) ಸಂಜೆ ೬:೩೦ ಗಂಟೆಗೆ ಸಾಮೂಹಿಕ ಶ್ರೀ ದುರ್ಗಾ ಪೂಜೆಯನ್ನು ಆಡಳಿತ ಮಂಡಳಿ ಏರ್ಪಡಿಸಲಾಗಿದೆ.