ಗೋಣಿಕೊಪ್ಪಲು, ಮೇ ೩೧ : ಶ್ರೀಮಂಗಲ ನಾಡು ಕುಟ್ಟದಲ್ಲಿ ಶ್ರೀ ಕೃಷ್ಣ ದೇವಸ್ಥಾನ ನಿಧಿ ಕುಂಭ ಪ್ರತಿಷ್ಠಾಪನೆ ಶಾಸ್ತೊçÃಕ್ತವಾಗಿ ನೆರವೇರಿತು.

ಸಮಿತಿಯ ಅಧ್ಯಕ್ಷ ಚಕ್ಕೆರ ಗಣಪತಿ, ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ತೀತಿರ ನರೇನ್, ಕಾರ್ಯದರ್ಶಿ ಚೋಡುಮಾಡ ಶರೀನ್ ಸುಬ್ಬಯ್ಯ, ಖಜಾಂಚಿ ದುಂಗAಡ ರವಿ, ಸದಸ್ಯರಾದ ಮಚ್ಚಮಾಡ ಸುಬ್ರಮಣಿ, ಅಜ್ಜಿಕುಟ್ಟಿರ ಬೋಪಣ್ಣ, ಮಚ್ಚಮಾಡ ಕಾಶಿ ಕಾರ್ಯಪ್ಪ, ತೀತಿರ ಕಾರ್ಯಪ್ಪ, ಮುಕ್ಕಾಟಿರ ನವೀನ್ ಅಯ್ಯಪ್ಪ, ಪ್ರಶಾಂತ್, ಚಂದ್ರ, ತೀರ್ಥ ಮಂಜುನಾಥ್, ತೀತಿರ ಕುಶಾಲಪ್ಪ ಧ್ಯಾನ್, ಕಟ್ಟೆರ ರಮೇಶ್, ವಕೀಲರಾದ ತೀತಿರ ಗಿರೀಶ್ ಅಣ್ಣಯ್ಯ, ಹಾಗೂ ಅನೇಕ ಭಕ್ತಾದಿಗಳು ಈ ವೇಳೆ ಭಾಗವಹಿಸಿದ್ದರು.