ಗುಡ್ಡೆಹೊಸೂರು, ಮೇ ೩೧: ಇಲ್ಲಿಗೆ ಸಮೀಪದ ತ್ಯಾಗತ್ತೂರು ಗ್ರಾಮದ ಶ್ರೀ ಭಗವತಿ ದೇವಸ್ಥಾನದಲ್ಲಿ ತಾ. ೧ ರಿಂದ ೩ ರತನಕ ಶ್ರೀ ಭಗವತಿ ದೇವಿಯ ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವ ನಡೆಯಲಿದೆ. ತಂತ್ರಿಗಳಾದ ಪ್ರಕಾಶ್ ಆಚಾರ್ಯ ಪೂಂಜಾ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನಡೆಯಲಿವೆ.