ದಸರಾ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ದುಷ್ಟರನ್ನು ಸಂಹರಿಸಿ, ಶಿಷ್ಟರನ್ನು ರಕ್ಷಿಸಿದ ವಿಜಯದ ದಿವಸವನ್ನು ವಿಜಯದಶಮಿ, ವಿಜಯ ದಶಮಿ-ದಸರಾ ಎಂದು ಆಚರಿಸಲಾಗುತ್ತದೆ. ನಾಡಹಬ್ಬವನ್ನಾಗಿಯೂ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ, ಗಂಗಾ ದಸರಾವೆಂಬ ವಿಶೇಷ ಆಚರಣೆ ಭರತ ಭೂಮಿಯ ಲ್ಲಿದೆ ಎಂದು ಬಹಳಷ್ಟು ಮಂದಿಗೆ ತಿಳಿದೇ ಇರಲಿಕ್ಕಿಲ್ಲ....!
ಹಿಂದೂ ಸಂಪ್ರದಾಯದಲ್ಲಿ ಗಂಗಾ ದಸರಾ ಮಹತ್ವವಾದುದು, ಸನಾತನ ಧರ್ಮದಲ್ಲಿ ಗಂಗಾ ದಸರಾ ಆಚರಣೆಗೆ ವಿಶೇಷ ಸ್ಥಾನಮಾನ ಮಹತ್ವವಿದೆ. ಈ ಹಬ್ಬವನ್ನು ಜ್ಯೇಷ್ಠ ಶುಕ್ಲ ಪಕ್ಷದ ದಶಮಿಯಂದು ಆಚರಿಸಲಾಗುತ್ತದೆ. ಆ ಮಹತ್ವದ ದಿನ ಮೇ. ೩೦ ಆಗಿದ್ದು, ಇಂದು ಗಂಗಾನದಿಯನ್ನು ವಿಶೇಷವಾಗಿ ಪೂಜಿಸುವದರೊಂದಿಗೆ ಗಂಗಾ ಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ಪ್ರತೀತಿಯೂ ಇದೆ.
ಏಕೆ ಆಚರಣೆ ?
ಸಾಗರದ ವಂಶಸ್ಥರಾದ ಭಗೀರಥ ತಪಸ್ಸಿನ ಮೂಲಕ ಮಹಾರಾಜ ಗಂಗಾದೇವಿಯನ್ನು ದೇವಲೋಕದಿಂದ ಭೂಮಿಗೆ ಕರೆತಂದ ದಿನವೆಂದು ಹೇಳಲಾಗುತ್ತದೆ. ಬ್ರಹ್ಮನ ಕಮಂಡಲದಲ್ಲಿದ್ದ ಗಂಗೆ ಕೆಲ ದಸರಾ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ದುಷ್ಟರನ್ನು ಸಂಹರಿಸಿ, ಶಿಷ್ಟರನ್ನು ರಕ್ಷಿಸಿದ ವಿಜಯದ ದಿವಸವನ್ನು ವಿಜಯದಶಮಿ, ವಿಜಯ ದಶಮಿ-ದಸರಾ ಎಂದು ಆಚರಿಸಲಾಗುತ್ತದೆ. ನಾಡಹಬ್ಬವನ್ನಾಗಿಯೂ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ, ಗಂಗಾ ದಸರಾವೆಂಬ ವಿಶೇಷ ಆಚರಣೆ ಭರತ ಭೂಮಿಯ ಲ್ಲಿದೆ ಎಂದು ಬಹಳಷ್ಟು ಮಂದಿಗೆ ತಿಳಿದೇ ಇರಲಿಕ್ಕಿಲ್ಲ....!
ಹಿಂದೂ ಸಂಪ್ರದಾಯದಲ್ಲಿ ಗಂಗಾ ದಸರಾ ಮಹತ್ವವಾದುದು, ಸನಾತನ ಧರ್ಮದಲ್ಲಿ ಗಂಗಾ ದಸರಾ ಆಚರಣೆಗೆ ವಿಶೇಷ ಸ್ಥಾನಮಾನ ಮಹತ್ವವಿದೆ. ಈ ಹಬ್ಬವನ್ನು ಜ್ಯೇಷ್ಠ ಶುಕ್ಲ ಪಕ್ಷದ ದಶಮಿಯಂದು ಆಚರಿಸಲಾಗುತ್ತದೆ. ಆ ಮಹತ್ವದ ದಿನ ಮೇ. ೩೦ ಆಗಿದ್ದು, ಇಂದು ಗಂಗಾನದಿಯನ್ನು ವಿಶೇಷವಾಗಿ ಪೂಜಿಸುವದರೊಂದಿಗೆ ಗಂಗಾ ಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ಪ್ರತೀತಿಯೂ ಇದೆ.
ಏಕೆ ಆಚರಣೆ ?
ಸಾಗರದ ವಂಶಸ್ಥರಾದ ಭಗೀರಥ ತಪಸ್ಸಿನ ಮೂಲಕ ಮಹಾರಾಜ ಗಂಗಾದೇವಿಯನ್ನು ದೇವಲೋಕದಿಂದ ಭೂಮಿಗೆ ಕರೆತಂದ ದಿನವೆಂದು ಹೇಳಲಾಗುತ್ತದೆ. ಬ್ರಹ್ಮನ ಕಮಂಡಲದಲ್ಲಿದ್ದ ಗಂಗೆ ಕೆಲ