ಮಡಿಕೇರಿ, ಮೇ ೨೯: ಮೂರ್ನಾಡು ಸನಿಹದ ಕೋಡಂಬೂರು ಶ್ರೀ ಭದ್ರಕಾಳಿ ಮತ್ತು ಶ್ರೀ ಧರ್ಮಶಾಸ್ತಾವು ಅಯ್ಯಪ್ಪ ದೇವಸ್ಥಾನದ ವಾರ್ಷಿಕ ಉತ್ಸವ ಶ್ರದ್ಧಾಭಕ್ತಿಯೊಂದಿಗೆ ಸಂಪನ್ನಗೊAಡಿತು.

ತಾ. ೨೪ ರಿಂದ ವಿವಿಧ ಪೂಜೆ, ಪ್ರಾರ್ಥನೆ, ಹೋಮ, ಹವನಾದಿಗಳೊಂದಿಗೆ ನಡೆದ ಉತ್ಸವ ತಾ. ೨೮ ರಂದು ತೆರೆಕಂಡಿತು. ತಾ. ೨೬ ರಂದು ದೊಡ್ಡ ಹಬ್ಬ ನಡೆದು, ತಾ. ೨೭ ರಂದು ವಿವಿಧ ದೈವಗಳ ತೆರೆ ಮಹೋತ್ಸವ ನಡೆಯಿತು. ತಾ. ೧೮ ರಂದು ಶುದ್ಧ ಕಳಶ ಪೂಜೆಯೊಂದಿಗೆ ಮುಕ್ತಾಯಗೊಂಡಿತು. ಉತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ಅನ್ನಸಂಪರ್ತಣೆ ಏರ್ಪಡಿಸಲಾಗಿತ್ತು.