ಸೋಮವಾರಪೇಟೆ, ಮೇ ೨೫: ಇಲ್ಲಿನ ಪುಷ್ಪಗಿರಿ ಜೇಸಿ ಸಂಸ್ಥೆಯ ವತಿಯಿಂದ ಸೋಮವಾರಪೇಟೆ ಸಾರ್ವಜನಿಕ ಆಸ್ಪತ್ರೆಯ ಡಿ ಗ್ರೂಪ್ ಸಿಬ್ಬಂದಿ, ಅಡುಗೆ ಸಹಾಯಕಿ ಸಬಿತ ಕೆ ಎ. ಮತ್ತು ಇಲೆಕ್ಟಿçಷಿಯನ್ ಸೋಮವಾರಪೇಟೆ, ಮೇ ೨೫: ಇಲ್ಲಿನ ಪುಷ್ಪಗಿರಿ ಜೇಸಿ ಸಂಸ್ಥೆಯ ವತಿಯಿಂದ ಸೋಮವಾರಪೇಟೆ ಸಾರ್ವಜನಿಕ ಆಸ್ಪತ್ರೆಯ ಡಿ ಗ್ರೂಪ್ ಸಿಬ್ಬಂದಿ, ಅಡುಗೆ ಸಹಾಯಕಿ ಸಬಿತ ಕೆ ಎ. ಮತ್ತು ಇಲೆಕ್ಟಿçಷಿಯನ್ ಸತೀಶ್, ಗುತ್ತಿಗೆದಾರ ಚಿಂತು, ನಿಕಟ ಪೂರ್ವ ಅಧ್ಯಕ್ಷ ಪ್ರಕಾಶ್ ಕೆ.ಎ., ಅಶೋಕ್, ಲಕ್ಷ್ಮೀಕುಮಾರ್, ರೇಶ್ಮಾವತಿ, ಆಸ್ಪತ್ರೆಯ ಸಿಬ್ಬಂದಿ ತಸ್ಮಿಯಾ, ಭವ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.