ಸುಂಟಿಕೊಪ್ಪ, ಮೇ ೨೬: ಬ್ಲೂಬಾಯ್ಸ್ ಯೂತ್ ಕ್ಲಬ್ ವತಿಯಿಂದ ಇಲ್ಲಿನ ಜಿ.ಯಂ.ಪಿ. ಶಾಲಾ ಮೈದಾನದಲ್ಲಿ ನಡೆಯುತ್ತಿರುವ ೨೫ನೇ ವರ್ಷದ ಡಿ. ಶಿವಪ್ಪ ಸ್ಮಾರಕ ಬೆಳ್ಳಿ ಮಹೋತ್ಸವದ ಗೋಲ್ಡ್ ಕಪ್ ಫುಟ್ಬಾಲ್ ಟೂರ್ನಿಯ ಶುಕ್ರವಾರ ನಡೆದ ಪಂದ್ಯದಲ್ಲಿ ಮಿಡ್‌ಸಿಟಿ ಎಫ್.ಸಿ ಸುಂಟಿಕೊಪ್ಪ ಹಾಗೂ ಅಮಿಗೋಸ್ ಎಫ್.ಸಿ ಮಲಪುರಂ ತಂಡಗಳು ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆಯಿತು.

ಮೊದಲ ಪಂದ್ಯ ಅಮಿಗೋಸ್ ಎಫ್.ಸಿ ಮಲಪುರಂ ಮತ್ತು ಪಾರ್ಥ ಎಪ್.ಸಿ ಒಂಟಿಯAಗಡಿ ನಡುವೆ ನಡೆದ ೪-೦ ಗೋಲುಗಳಿಂದ ಅಮಿಗೋಸ್ ಎಫ್‌ಸಿ ಮಲಪುರಂ ಜಯ ಸಾಧಿಸಿತು.

ಎರಡನೇ ಪಂದ್ಯದಲ್ಲಿ ಮಿಡ್‌ಸಿಟಿ ಎಫ್.ಸಿ ಸುಂಟಿಕೊಪ್ಪ ಹಾಗೂ ಬೆಟ್ಟಗೇರಿ ಎಫ್.ಸಿ ಸುಂಟಿಕೊಪ್ಪ ನಡುವೆ ನಡೆಯಿತು. ೮-೦ ಗೋಲುಗಳಿಂದ ಜಯ ಗಳಿಸಿ ಮಿಡ್‌ಸಿಟಿ ಎಫ್.ಸಿ ಸುಂಟಿಕೊಪ್ಪ ತಂಡ ಮುಂದಿ ಇಂದಿನ ಸೆಮಿಫೈನಲ್

ಅಮಿಗೋಸ್ ಎಫ್.ಸಿ ಮಲಪುರಂ ಮತ್ತು ಮೊಗ್ರಾಲ್ ಎಪ್.ಸಿ. ಕುಂಬ್ಲೆ

ಮಿಡ್‌ಸಿಟಿ ಎಫ್.ಸಿ ಸುಂಟಿಕೊಪ್ಪ ಹಾಗೂ ಹಾರಿಜಾನ್ ಎಫ್.ಸಿ ಬೆಂಗಳೂರು.ಹAತಕ್ಕೆ ಜಿಗಿಯಿತು.