ಅಮ್ಮತ್ತಿ, ಮೇ ೨೪: ಇಲ್ಲಿನ ಭದ್ರಕಾಳಿ ದೇವಾಲಯದ ವಾರ್ಷಿಕ ತೆರೆ ಮಹೋತ್ಸವವು ತಾ.೨೬ರಿಂದ ನಡೆಯಲಿದೆ.
ಬೆಳಿಗ್ಗೆ ಅಲಂಕಾರ ಪೂಜೆಯೊಂದಿಗೆ ತೆರೆ ಮಹೋತ್ಸವಕ್ಕೆ ಚಾಲನೆ ದೊರೆಯಲಿದ್ದು ನಂತರ ಭದ್ರಕಾಳಿ ದೇವಿಯ ತೆರೆ ನಡೆಯಲಿದೆ.