ಮಡಿಕೇರಿ, ಮೇ ೧೭: ಮೈಸೂರು ಜಿಲ್ಲೆಯ ಕೊಡವ ಸ್ಟೂಡೆಂಟ್ಸ್ ಅಸೋಸಿಯೇಷನ್ (ಕೆ.ಎಸ್.ಎ.) ನೂತನ ಅಧ್ಯಕ್ಷರಾಗಿ ಐಚೆಟ್ಟಿರ ಭೀಮಯ್ಯ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮಾಳೇಟಿರ ದಕ್ಷ್ ದೇಚಮ್ಮ, ಗೌರವ ಕಾರ್ಯದರ್ಶಿಯಾಗಿ ಬೇಪಡಿಯಂಡ ಪೊನ್ನಪ್ಪ, ಐಚೆಟ್ಟಿರ ಭೂಮಿಕಾ, ಖಜಾಂಚಿಯಾಗಿ ಕಾರೇರ ಶರಣ್, ಸಹ ಖಜಾಂಚಿಯಾಗಿ ಅಪ್ಪನೆರವಂಡ ವಿಹಾರಿಕ, ಸಾಂಸ್ಕೃತಿಕ ನಾಯಕಿಯಾಗಿ ಕೊಕ್ಕಲೆಮಾಡ ಗೌತಮಿ ಆಯ್ಕೆಯಾಗಿದ್ದಾರೆ.ಭೀಮಯ್ಯ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮಾಳೇಟಿರ ದಕ್ಷ್ ದೇಚಮ್ಮ, ಗೌರವ ಕಾರ್ಯದರ್ಶಿಯಾಗಿ ಬೇಪಡಿಯಂಡ ಪೊನ್ನಪ್ಪ, ಐಚೆಟ್ಟಿರ ಭೂಮಿಕಾ, ಖಜಾಂಚಿಯಾಗಿ ಕಾರೇರ ಶರಣ್, ಸಹ ಖಜಾಂಚಿಯಾಗಿ ಅಪ್ಪನೆರವಂಡ ವಿಹಾರಿಕ, ಸಾಂಸ್ಕೃತಿಕ ನಾಯಕಿಯಾಗಿ ಕೊಕ್ಕಲೆಮಾಡ ಗೌತಮಿ ಆಯ್ಕೆಯಾಗಿದ್ದಾರೆ.