ಮಡಿಕೇರಿ, ಮೇ ೧೬: ಕೊಡಗು ಜಿಲ್ಲೆಯಾದ್ಯಂತ ಮುಂಗಾರು ಮಳೆ-ಗಾಳಿ ಪ್ರಾರಂಭವಾಗಿದ್ದು, ವಿದ್ಯುತ್ ಸರಬರಾಜಿನಲ್ಲಿ ಹೆಚ್ಚಿನ ಪ್ರಮಾಣದ ವಿದ್ಯುತ್ ಅಡಚಣೆಗಳು ಉಂಟಾಗುತ್ತಿದ್ದು, ವಿದ್ಯುತ್ ಅವಘಡಗಳು ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸಾರ್ವಜನಿಕರು ಯಾವುದೇ ರೀತಿಯ ವಿದ್ಯುತ್ ಜಾಲದ ವ್ಯತ್ಯಯಗಳನ್ನು ಗಮನಿಸಿದಲ್ಲಿ, ಸ್ವತಃ ಕ್ರಮಕೈಗೊಳ್ಳದೇ (ವಿದ್ಯುತ್ ತಂತಿಗಳನ್ನು ಸ್ಪರ್ಶಿಸದೇ) ತಕ್ಷಣ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ (ಚ.ವಿ.ಸ.ನಿ.ನಿ.) ದೂರವಾಣಿ ಸಂಖ್ಯೆಗಳಲ್ಲಿ ತಮ್ಮ ದೂರುಗಳನ್ನು ದಾಖಲಿಸುವಂತೆ ಕೋರಿದೆ.
ಕೊಡಗು ಜಿಲ್ಲೆಯ (೨೪x೭) ಸರ್ವೀಸ್ ಸೆಂಟರ್ನ ದೂರವಾಣಿ ಸಂಖ್ಯೆ “೧೯೧೨” ಹಾಗೂ ಗ್ರಾಹಕರ ಸೇವಾ ಕೇಂದ್ರ ಸಂಖ್ಯೆ (೯೪೪೯೫೯೮೬೬೫), ಮಡಿಕೇರಿ ತಾಲೂಕಿಗೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿನಯಕುಮಾರ್ (೯೪೪೯೫೯೮೬೦೨), ಸಹಾಯಕ/ ಜೂನಿಯರ್ ಇಂಜಿನಿಯರ್ಗಳು ಮಡಿಕೇರಿ ಸಂಪತ್ಕುಮಾರ್ (೯೪೪೯೫೯೮೬೦೩), ತಾಳತ್ಮನೆ ಹೇಮಂತ್ ರಾಜ್ (೯೪೪೯೫೯೮೬೦೪), ಮೂರ್ನಾಡು ಪ್ರಕಾಶ್ (೯೪೪೯೫೯೮೬೦೫), ಸಂಪಾಜೆ ಅನಿಲ್ ಕುಮಾರ್ (೯೪೪೮೯೯೪೮೫೧), ಭಾಗಮಂಡಲ ತೇಜ (೯೪೮೦೮೧೦೩೪೪), ನಾಪೋಕ್ಲು ಹರೀಶ್ (೯೪೪೯೫೯೮೬೦೬), ಗ್ರಾಹಕರ ಸೇವಾ ಕೇಂದ್ರ (೦೮೨೭೨-೨೪೮೪೫೪) ಮತ್ತು (೯೪೪೯೫೯೮೬೬೫).
ಕುಶಾಲನಗರ ತಾಲೂಕಿಗೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ್ (೯೪೪೯೫೯೮೫೩೮), ಸುಂಟಿಕೊಪ್ಪ ಲವಕುಮಾರ್ (೯೪೪೯೫೯೮೬೧೫), ಕುಶಾಲನಗರ ವಿನೋದ್ ಕನ್ನ (೯೪೪೯೫೯೮೫೮೯), ಕೂಡಿಗೆ ರಾಣಿ (೯೪೪೯೫೯೮೬೧೩), ಮಾದಾಪುರ ರುಕ್ಮುಂಗದ ಕುಮಾರ್ (೯೪೪೯೫೯೮೫೮೮), ಚೆಟ್ಟಳ್ಳಿ ಮನುಕುಮಾರ್ (೯೪೪೮೪೯೯೯೬೫), ಗ್ರಾಹಕರ ಸೇವಾ ಕೇಂದ್ರ (೦೮೨೭೬-೨೭೧೦೪೬).
ಸೋಮವಾರಪೇಟೆ ತಾಲೂಕಿಗೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ್ (೯೪೪೯೫೯೮೬೧೨), ಸೋಮವಾರಪೇಟೆ ರವಿಕುಮಾರ್ (೯೪೪೯೫೯೮೬೧೪), ಶನಿವಾರಸಂತೆ ಸುದೀಪ್ ಕುಮಾರ್ (೯೪೪೯೫೯೮೬೧೬), ಕೊಡ್ಲಿಪೇಟೆ ಹಿರೇಮಟ್ (೯೪೪೯೫೯೮೬೧೭), ಆಲೂರು ಸಿದ್ದಾಪುರ ರಮೇಶ್ (೯೪೪೯೫೯೮೬೨೨), ಶಾಂತಳ್ಳಿ ವಿಜಯಕುಮಾರ್ (೯೪೮೦೮೩೭೫೦೯), ಗ್ರಾಹಕರ ಸೇವಾ ಕೇಂದ್ರ (೯೪೪೮೨೮೩೩೯೩).
ವೀರಾಜಪೇಟೆ ತಾಲೂಕಿಗೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುರೇಶ್ (೯೪೮೦೮೩೭೫೪೫), ವೀರಾಜಪೇಟೆ ಸೋಮೇಶ್ (೯೪೪೯೫೯೮೬೧೦), ಅಮ್ಮತ್ತಿ ಹೆಚ್.ಜಿ. ಮನುಕುಮಾರ್ (೯೪೪೮೯೯೪೩೪೪), ಸಿದ್ದಾಪುರ ಸ್ವರಾಗ್ (೯೪೪೯೫೯೮೬೧೧), ಪಾಲಿಬೆಟ್ಟ ದೇವಯ್ಯ (೯೪೪೮೯೯೪೩೪೧), ಗ್ರಾಹಕರ ಸೇವಾ ಕೇಂದ್ರ (೦೮೨೭೪-೨೫೭೩೧೯, ೯೪೪೮೨೮೯೪೦೯).
ಪೊನ್ನಂಪೇಟೆ ತಾಲೂಕಿಗೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನೀಲಶೆಟ್ಟಿ (೯೪೪೯೫೯೮೬೦೭), ಶ್ರೀಮಂಗಲ ನಾಗೇಂದ್ರ ಪ್ರಸಾದ್ (೯೪೪೯೫೯೮೬೦೯), ಗೋಣಿಕೊಪ್ಪಲು ಹೇಮಂತ್ಕುಮಾರ್ (೯೪೪೯೫೯೮೬೦೮), ಬಾಳೆಲೆ ಹೇಮಂತ್ ಕುಮಾರ್ (ಹೆಚ್ಚುವರಿ) (೯೪೪೯೫೯೭೪೮೪), ಗ್ರಾಹಕರ ಸೇವಾ ಕೇಂದ್ರ (೯೪೪೯೮೭೮೦೭೨), ಕಾರ್ಯನಿರ್ವಾಹಕ ಇಂಜಿನಿಯರ್(ವಿ) (೯೪೪೯೫೯೮೬೦೧)ನ್ನು ಸಂಪರ್ಕಿಸಬಹುದು ಎಂದು ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ತಿಳಿಸಿದ್ದಾರೆ.