ಮಡಿಕೇರಿ, ಮೇ ೧೩: ಚೆಟ್ಟಿಮಾನಿಯ ಶ್ರೀ ದುರ್ಗಿ ದೇವರ ವಾರ್ಷಿಕೋತ್ಸವ ತಾ. ೧೪ ರಂದು ನಡೆಯಲಿದೆ. ಅಂದು ಬೆಳಿಗ್ಗೆ ೮ ಗಂಟೆಗೆ ಭಂಡಾರ ತರುವುದು, ೧೦ ಗಂಟೆಗೆ ದೇವರ ದರ್ಶನ, ಮಧ್ಯಾಹ್ನ ೧ ಗಂಟೆಗೆ ಮಹಾ ಮಂಗಳಾರತಿ ಮತ್ತು ಅನ್ನಸಂತರ್ಪಣೆ ಹಾಗೂ ೪ ಗಂಟೆಗೆ ಬಲಿಪೂಜೆ ನಡೆಯಲಿದೆ.