ವೆಬ್‌ಸೈಟ್ ಮೂಲಕ ಮಾಹಿತಿ
ಮಡಿಕೇರಿ, ಮೇ ೧೨: ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬAಧಿಸಿದAತೆ ತಾ.೧೩ ರಂದು (ಇಂದು) ಫಲಿತಾಂಶ ಪ್ರಕಟವಾಗಲಿದೆ. ಮತ ಎಣಿಕೆ ಕಾರ್ಯವು ಬೆಳಿಗ್ಗಿನಿಂದಲೇ ಪ್ರಾರಂಭಗೊಳ್ಳಲಿದ್ದು, ಚುನಾವಣಾ ಆಯೋಗದ ಅಧಿಕೃತ ವೆಬ್ ಸೈಟ್ ಆಗಿರುವ hಣಣಠಿs://ಡಿesuಟಣs.eಛಿi.gov.iಟಿ/ ಮೂಲಕ ಸಾರ್ವಜನಿಕರು ಮತ ಎಣಿಕೆಯ ವಿವರ, ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.