ಕುಶಾಲನಗರ, ಮೇ ೬: ೨೦೨೩ನೇ ಸಾಲಿನ ವಿಧಾನಸಭಾ ಚುನಾವಣೆಗೆ ಸಂಬAಧಿಸಿದAತೆ ವಾಲ್ನೂರು-ತ್ಯಾಗತ್ತೂರು, ನೆಲ್ಲಿಹುದಿಕೇರಿ, ಕೂಡ್ಲೂರು ಚೆಟ್ಟಳ್ಳಿ, ಅಭ್ಯತ್ಮಂಗಲ, ಎಂ.ಜಿ. ಕಾಲೋನಿ, ಬೆಟ್ಟದಕಾಡು, ಭರಡಿ ಮತಗಟ್ಟೆ ವ್ಯಾಪ್ತಿಯಲ್ಲಿ ಒಟ್ಟು ೪೪ ಜನ ಹಿರಿಯ ನಾಗರಿಕರು ಹಾಗೂ ೧೪ ಜನ ವಿಶೇಷಚೇತನ ಮತದಾರರು ನಮೂನೆ ೧೧ ರ ಅಡಿಯಲ್ಲಿ ಅಂಚೆ ಮತದಾನವನ್ನು ಮನೆಯಲ್ಲಿ ಮಾಡಿದರು ಎಂದು ಸೆಕ್ಟರ್ ಅಧಿಕಾರಿ ವಿ.ಕೆ. ಪುಷ್ಪಲತಾ ತಿಳಿಸಿದ್ದಾರೆ.
ತಂಡದಲ್ಲಿ ಚುನಾವಣಾ ಸಿಬ್ಬಂದಿಗಳಾದ ಬಿ.ಕೆ. ರಾಜೇಶ್, ಎಂ. ಅಣ್ಣಪ್ಪ, ಕರುಣಾಕರ, ಎಂ.ಕೆ. ಹಿಜಾಜ್, ಎಂ. ಅರ್ಜುನ್ ಇದ್ದರು.