ಕುಶಾಲನಗರ, ಮೇ ೩: ಜೆಡಿಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಅವರು ಕುಶಾಲನಗರದ ಪಟ್ಟಣ ವ್ಯಾಪ್ತಿಯಲ್ಲಿ ಮನೆ ಮನೆಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು. ಕುಶಾಲನಗರ ಜೆಡಿಎಸ್ ಪ್ರಮುಖರಾದ ವಿಶ್ವಗಿರಿ, ಎಚ್.ಡಿ. ಚಂದ್ರು, ಎಚ್.ಟಿ. ವಸಂತ, ಹೆಚ್.ಎಂ. ಚಂದ್ರು ಮತ್ತಿತರರು ಇದ್ದರು.