ಕೂಡಿಗೆ, ಮೇ ೩: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದ ಕೂಡಿಗೆ ಡೈರಿ ಸರ್ಕಲ್ ನಲ್ಲಿ ಮಡಿಕೇರಿ ವಿಧಾನ ಕೂಡಿಗೆ, ಮೇ ೩: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದ ಕೂಡಿಗೆ ಡೈರಿ ಸರ್ಕಲ್ ನಲ್ಲಿ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಎಂ ಪಿ ಅಪ್ಪಚ್ಚು ರಂಜನ್ ನವರ ಪರ ಮತಯಾಚನೆಗೆ ಬಿಜೆಪಿ ಪಕ್ಷದ ವಕ್ತಾರ ಮನು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಇಂದಿರಾ ರಮೇಶ್, ಶಕ್ತಿ ಕೇಂದ್ರದ ಅಧ್ಯಕ್ಷ ಪ್ರವೀಣ್, ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರು ಮೂಡ್ಲಿಗೌಡ, ಗೌರಮ್ಮ, ಮಾಜಿ ಅಧ್ಯಕ್ಷ ವಾಂಚಿರ ಮನು ನಂಜುAಡ ಹಲವರು ಭಾಗವಹಿಸಿದ್ದರು.