ಮರಗೋಡು, ಏ. ೨೯: ಗ್ರಾಮದ ಶಿವಪಾರ್ವತಿ ದೇವರ ಉತ್ಸವವು ತಾ. ೨೭ ರಿಂದ ಆರಂಭಗೊAಡಿದ್ದು, ತಾ. ೩೦ ರಂದು (ಇಂದು) ಪಟ್ಟಣಿ, ಮೇ ೧ ರಂದು ದೇವರ ಜಳಕ ಮತ್ತು ಮೇ ೨ ರಂದು ಮಂಗಳವಾರ ರಾತ್ರಿ ಮೂರ್ತಿ ದೇವರ ಕೋಲ ಹಾಗೂ ಮೇ ೩ ರಂದು ವಿಷ್ಣುಮೂರ್ತಿ ದೇವರ ಮೇಲೇರಿ ನಡೆಯುವುದು ಎಂದು ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.