ಮಡಿಕೇರಿ, ಏ. ೨೭: ಕೆ. ನಿಡುಗಣೆ ಕೂಟುಹೊಳೆ ಸಮೀಪದ ಶ್ರೀ ಕುಂದುಮುAಡಿ ದೇವಿಯ ೧೧೬ನೇ ವರ್ಷದ ಉತ್ಸವ ಮೇ ೨ರಂದು ನಡೆಯಲಿದೆ. ಅಂದು ಬೆಳಿಗ್ಗೆ ೬ ಗಂಟೆಗೆ ಶುದ್ಧ ಕಲಶ, ಮಧ್ಯಾಹ್ನ ೧.೩೦ಕ್ಕೆ ಭಂಡಾರ ತರುವುದು, ೨ ಗಂಟೆಗೆ ವಿಶೇಷಪೂಜೆ, ಸಂಜೆ ೪ ಗಂಟೆಗೆ ಪ್ರಸಾದ ವಿತರಣೆ ಜರುಗಲಿದೆ. ತಾ.೩ರಂದು ೯ ಗಂಟೆಗೆ ವಿಶೇಷ ಪೂಜೆ ನೆರವೇರಲಿದೆ.