ನಾಪೋಕ್ಲು, ಏ. ೨೫: ವಿ ಬಾಡಗ ಕಂಜಿತAಡ ಚಿನ್ನಪ್ಪ ಎಂಬವರ ಮನೆ ಹತ್ತಿರ ಮಂಗಳವಾರ ೧೨ ಅಡಿ ಉದ್ದದ ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಪೊನ್ನೀರ ಗಗನ್ ಸೆರೆ ಹಿಡಿದು ಪೆರುಂಬಾಡಿ ರಕ್ಷಿತಾರಣ್ಯಕ್ಕೆ ಬಿಟ್ಟರು.

- ದುಗ್ಗಳ