ಮಡಿಕೇರಿ, ಏ. ೨೩: ಸಿದ್ದಾಪುರ ಹೈಸ್ಕೂಲ್ ಪೈಸಾರಿ ಗ್ರಾಮದ ನೇಳಂದ ಎಸ್ಟೇಟ್ ನಾರಾಯಣ ಅವರು ಮನೆಯ ಆವರಣದಲ್ಲಿದ್ದ ನಾಗರ ಹಾವನ್ನು ಗುಹ್ಯ ಗ್ರಾಮದ ಉರಗ ರಕ್ಷಕ ಸುರೇಶ್ ಪೂಜಾರಿ ರಕ್ಷಿಸಿದ್ದಾರೆ. ರಕ್ಷಣೆ ಮಾಡಿದ ಹಾವನ್ನು ಮಾಲ್ದಾರೆ ಅರಣ್ಯಕ್ಕೆ ಬಿಡಲಾಯಿತು ಎಂದು ಸುರೇಶ್ ಮಾಹಿತಿ ನೀಡಿದರು.