ಮಡಿಕೇರಿ, ಏ. ೨೨: ವೀರಾಜಪೇಟೆ ತಾಲೂಕಿನ ಬೊಳ್ಳುಮಾಡು ಗ್ರಾಮದ ಇತಿಹಾಸ ಪ್ರಸಿದ್ಧ ಅಡುಕೋಣಿ ಸಾರ್ಥಾವ್ ದೇವಸ್ಥಾನದ ವಾರ್ಷಿಕ ಉತ್ಸವ ತಾ. ೨೪ ಮತ್ತು ೨೫ ರಂದು ನಡೆಯಲಿದೆ. ತಾ. ೨೪ರ ರಾತ್ರಿ ತೋತ ತೆರೆ, ೨೫ ರಂದು ಮಧ್ಯಾಹ್ನ ಶ್ರೀ ವಿಷ್ಣುಮೂರ್ತಿ ಹಾಗೂ ಬೇಟೆಗಾರ ಅಯ್ಯಪ್ಪ ಕೋಲ ನಡೆಯಲಿದೆ ಎಂದು ದೇವತಕ್ಕರಾದ ಚಂಗುಲAಡ ಕಿಶನ್ ಸುಬ್ಬಯ್ಯ ತಿಳಿಸಿರುತ್ತಾರೆ.