ಗೋಣಿಕೊಪ್ಪ ವರದಿ, ಏ. ೧೮: ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳ್ತೋಡು ಮುತ್ತಪ್ಪ ದೇವರ ಉತ್ಸವ ಭಾನುವಾರ ಮತ್ತು ಸೋಮವಾರ ಜರುಗಿತು. ಗಣಪತಿ ಹೋಮ, ಮುತ್ತಪ್ಪ ವೆಳ್ಳಾಟಂ, ಅನ್ನದಾನ, ಪೈಂಗುತ್ತಿ, ಕರಿಕಲಶಂ, ತಿರುವಪ್ಪ ವೆಳ್ಳಾಟಂ ಆಚರಣೆ ನಡೆಯಿತು. ಸ್ಥಳೀಯ ಭಕ್ತರು ಪಾಲ್ಗೊಂಡಿದ್ದರು.