ಕಾರುಗುಂದ, ಏ. ೧೨: ಕಾರುಗುಂದ ಗ್ರಾಮದ ಶ್ರೀ ಪಟ್ಟಿ ಶಾಸ್ತಾವು, ಭಗವತಿ, ಅಯ್ಯಪ್ಪ ದೇವರ ವರ್ಷಾವಧಿ ತೆರೆ ಹಬ್ಬ ಇಂದು ಅಂಬಲದಲ್ಲಿ ನಡೆಯಲಿದೆ.
ಬೆಳಿಗ್ಗೆ ೧೦.೩೦ ಗಂಟೆಗೆ ಅಜ್ಜೆಟ್ಟಿರ ಕುಟುಂಬದಿAದ ಭಂಡಾರ ತರುವುದು ಮತ್ತು ಹರಕೆ ಒಪ್ಪಿಸುವುದು, ಸಂಜೆ ೪ ಗಂಟೆಗೆ ಸರಿಯಾಗಿ ತೆರೆ ನಡೆಯಲಿದೆ ಎಂದು ತಕ್ಕ ಮುಖ್ಯಸ್ಥರು, ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.