ಚೆಯ್ಯಂಡಾಣೆ, ಏ. ೯: ದುಬೈ ಹೈಗೇಟ್ ಅಂರ್ರಾಷ್ಟಿçÃಯ ಶಾಲೆಯ ವತಿಯಿಂದ ನೀಡಲ್ಪಡುವ ೨೦೨೩ನೇ ಸಾಲಿನ ಉತ್ತಮ ಪ್ರತಿಭಾ ಪುರಸ್ಕಾರವನ್ನು ನಾಪೋಕ್ಲು ಚೆರಿಯಪರಂಬು ನಿವಾಸಿ ಆಸೀಫ್ ಹಂಝ ಪಡೆದುಕೊಂಡಿದ್ದಾರೆ. ಇವರು ಹಂಝ ಕತ್ತಣಿರ ಹಾಗೂ ಪರವಂಡ ಫಾತಿಮಾ ದಂಪತಿ ಪುತ್ರ. ದುಬೈಯ ಸೌಂದರ್ಯ ವರ್ದಕದ ಖಾಸಗಿ ಸಂಸ್ಥೆಯಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.