ಪೊನ್ನಂಪೇಟೆ, ಏ. ೬: ಕದನ ಕಲೆಯಾದ ಕರಾಟೆ ಪ್ರತಿಯೊಬ್ಬ ಮನುಷ್ಯನ ಬದುಕಿನ ಅವಿಭಾಜ್ಯ ಅಂಗವಾಗಬೇಕು. ಈ ಕಾರಣದಿಂದ ಭಾರತದಲ್ಲಿ ವಿಶ್ವ ಕರಾಟೆ ಮಂಡಳಿಯಿAದ ಮಾನ್ಯತೆ ಪಡೆದಿರುವ ಶಿಟೋರಿಯೋ ಶೈಲಿಯ ಕರಾಟೆಯನ್ನು ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸಲು ವಿವಿಧ ವಿಶೇಷ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಅಖಿಲ ಭಾರತ ಶಿಟೋರಿಯೋ ಕರಾಟೆ ಡು ಯೂನಿಯನ್ ಅಧ್ಯಕ್ಷ ಚೆಪ್ಪುಡಿರ ಎಸ್. ಅರುಣ್ ಮಾಚಯ್ಯ ತಿಳಿಸಿದ್ದಾರೆ.
ತಮ್ಮ ಆಹ್ವಾನದ ಮೇರೆಗೆ ಭಾರತಕ್ಕೆ ಆಗಮಿಸಿದ ವಿಶ್ವ ಶಿಟೋ ರಿಯೋ ಕರಾಟೆ ಫೆಡರೇಶನ್ ಅಧ್ಯಕ್ಷÀ ಕೈಚೋ ಜಪಾನ್ ದೇಶದ ಜೇನ್ ಜೋ ಇವಾಟ ಅವರ ಭೇಟಿಯ ಅಂಗವಾಗಿ ಬೆಂಗಳೂರು ಮತ್ತು ಚೆನ್ನೆöÊನಲ್ಲಿ ನಡೆದ ಅಂತರರಾಷ್ಟಿçÃಯ ತಾಂತ್ರಿಕ ಕಾರ್ಯಾಗಾರದ ಆಶಯಗಳನ್ನು ತಿಳಿಸುವ ಅಂಗವಾಗಿ ಗುರುವಾರದಂದು ಇಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿದ ಅವರು, ಶಿಟೋರಿಯೋ ಶೈಲಿಯ ಉನ್ನತ ತಾಂತ್ರಿಕತೆಯ ಬಗ್ಗೆ ತಿಳಿದುಕೊಳ್ಳಲು ಈ ಕಾರ್ಯಾಗಾರ ಹೆಚ್ಚು ನೆರವಾಯಿತಲ್ಲದೆ, ಎರಡು ಮಹಾನಗರಗಳಲ್ಲಿ ನಡೆದ ಈ ಕಾರ್ಯಾಗಾರದಲ್ಲಿ ದೇಶದ ವಿವಿಧೆಡೆಗಳಿಂದ ಆಗಮಿಸಿದ್ದ ಒಟ್ಟು ೭೦೦ಕ್ಕೂ ಹೆಚ್ಚಿನ ಹಿರಿಯ ತರಬೇತಿದಾರರು ಭಾಗವಹಿಸಿದ್ದರು ಎಂದು ಅರುಣ್ ಮಾಚಯ್ಯ ಅವರು ವಿವರಿಸಿದ್ದಾರೆ.
ಇಂದಿನ ಕಾಲಘಟ್ಟದಲ್ಲಿ ಪೊನ್ನಂಪೇಟೆ, ಏ. ೬: ಕದನ ಕಲೆಯಾದ ಕರಾಟೆ ಪ್ರತಿಯೊಬ್ಬ ಮನುಷ್ಯನ ಬದುಕಿನ ಅವಿಭಾಜ್ಯ ಅಂಗವಾಗಬೇಕು. ಈ ಕಾರಣದಿಂದ ಭಾರತದಲ್ಲಿ ವಿಶ್ವ ಕರಾಟೆ ಮಂಡಳಿಯಿAದ ಮಾನ್ಯತೆ ಪಡೆದಿರುವ ಶಿಟೋರಿಯೋ ಶೈಲಿಯ ಕರಾಟೆಯನ್ನು ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸಲು ವಿವಿಧ ವಿಶೇಷ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಅಖಿಲ ಭಾರತ ಶಿಟೋರಿಯೋ ಕರಾಟೆ ಡು ಯೂನಿಯನ್ ಅಧ್ಯಕ್ಷ ಚೆಪ್ಪುಡಿರ ಎಸ್. ಅರುಣ್ ಮಾಚಯ್ಯ ತಿಳಿಸಿದ್ದಾರೆ.
ತಮ್ಮ ಆಹ್ವಾನದ ಮೇರೆಗೆ ಭಾರತಕ್ಕೆ ಆಗಮಿಸಿದ ವಿಶ್ವ ಶಿಟೋ ರಿಯೋ ಕರಾಟೆ ಫೆಡರೇಶನ್ ಅಧ್ಯಕ್ಷÀ ಕೈಚೋ ಜಪಾನ್ ದೇಶದ ಜೇನ್ ಜೋ ಇವಾಟ ಅವರ ಭೇಟಿಯ ಅಂಗವಾಗಿ ಬೆಂಗಳೂರು ಮತ್ತು ಚೆನ್ನೆöÊನಲ್ಲಿ ನಡೆದ ಅಂತರರಾಷ್ಟಿçÃಯ ತಾಂತ್ರಿಕ ಕಾರ್ಯಾಗಾರದ ಆಶಯಗಳನ್ನು ತಿಳಿಸುವ ಅಂಗವಾಗಿ ಗುರುವಾರದಂದು ಇಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿದ ಅವರು, ಶಿಟೋರಿಯೋ ಶೈಲಿಯ ಉನ್ನತ ತಾಂತ್ರಿಕತೆಯ ಬಗ್ಗೆ ತಿಳಿದುಕೊಳ್ಳಲು ಈ ಕಾರ್ಯಾಗಾರ ಹೆಚ್ಚು ನೆರವಾಯಿತಲ್ಲದೆ, ಎರಡು ಮಹಾನಗರಗಳಲ್ಲಿ ನಡೆದ ಈ ಕಾರ್ಯಾಗಾರದಲ್ಲಿ ದೇಶದ ವಿವಿಧೆಡೆಗಳಿಂದ ಆಗಮಿಸಿದ್ದ ಒಟ್ಟು ೭೦೦ಕ್ಕೂ ಹೆಚ್ಚಿನ ಹಿರಿಯ ತರಬೇತಿದಾರರು ಭಾಗವಹಿಸಿದ್ದರು ಎಂದು ಅರುಣ್ ಮಾಚಯ್ಯ ಅವರು ವಿವರಿಸಿದ್ದಾರೆ.
ಇಂದಿನ ಕಾಲಘಟ್ಟದಲ್ಲಿ ದೂರವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದಾರೆ.
ತರಬೇತಿ ನೀಡುವ ಉದ್ದೇಶದಿಂದ ಈ ಅಂತರರಾಷ್ಟಿçÃಯ ಮಟ್ಟದ ತಾಂತ್ರಿಕ ಕಾರ್ಯಾಗಾರ ಆಯೋಜಿಸಲಾಗಿತ್ತು ಎಂದು ಹೇಳಿದ ಅರುಣ್ ಮಾಚಯ್ಯ ಅವರು, ಶಿಟೋ ರಿಯೋ ಶೈಲಿಯ ಕಟಾ ವಿಧಾನದ ಕುರಿತು ಕಾರ್ಯಾಗಾರದಲ್ಲಿ ಸಮಗ್ರ ಮಾಹಿತಿ ನೀಡಲಾಯಿತು ಎಂದು ವಿವರಿಸಿದ್ದಾರೆ.
ಭಾರತದಲ್ಲಿ ೧೯೭೫ ರ ನಂತರ ಹಲವಾರು ವಿಧದ ಕರಾಟೆ ಸಂಸ್ಥೆಗಳು ಹುಟ್ಟಿಕೊಂಡಿದ್ದರೂ, ಅಖಿಲ ಭಾರತ ಶಿಟೋರಿಯೋ ಕರಾಟೆ ಡು ಯೂನಿಯನ್ ಮಾತ್ರ ವಿಶ್ವ ಕರಾಟೆ ಮಂಡಳಿಯಿAದ ಅರ್ಹತೆ ಪಡೆದ ಭಾರತದ ಸಂಸ್ಥೆಯಾಗಿದೆ. ಶಿಟೋ ರಿಯೋ ಶೈಲಿ ವಿಶ್ವದಲ್ಲೇ ಹೆಚ್ಚು ಪ್ರಸಿದ್ಧಿಯಾಗಿದ್ದು, ಈ ಶೈಲಿಗೆ ಮಾತ್ರ ವಿಶ್ವ ಕರಾಟೆ ಮಂಡಳಿ ಮಾನ್ಯತೆ ನೀಡಿದೆ ಎಂದು ವಿವರಿಸಿರುವ ಅರುಣ್ ಮಾಚಯ್ಯ ಅವರು, ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯಲಿರುವ ವಿಶ್ವ ಶಿಟೋರಿಯೋ ಕರಾಟೆ ಚಾಂಪಿಯನ್‌ಶಿಪ್‌ಗಾಗಿ ಭಾರತ ತಂಡದ ಆಯ್ಕೆ ಪ್ರಕ್ರಿಯೆಯು ಮುಂಬರುವ ಜುಲೈ ೧೪ ರಿಂದ ೧೬ ರವರೆಗೆ ಕರ್ನಾಟಕದಲ್ಲಿ ನಡೆಯಲಿದೆ. ಇದರಲ್ಲಿ ಶಿಟೋರಿಯೋ ಶೈಲಿಯನ್ನು ಜಗತ್ತಿಗೆ ಪರಿಚಯಿಸಿದ ಕೆನ್ವಾ ಮಾಬುನಿ ಅವರ ಮೊಮ್ಮಗ, ವಿಶ್ವ ಶಿಟೋರಿಯೋ ಕರಾಟೆ ಫೆಡರೇಷನ್‌ನ ಸೋಕೇ (ಗವರ್ನರ್) ಕೆನ್ಯು ಮಾಬುನಿ ಅವರು ವಿಶೇಷವಾಗಿ ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಅಂತರರಾಷ್ಟಿçÃಯ ತಾಂತ್ರಿಕ ಕಾರ್ಯಾಗಾರದಲ್ಲಿ ಕಳೆದ ಸೆಪ್ಟಂಬರ್‌ನಲ್ಲಿ ಲಂಡನ್ನಿನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕರಾಟೆ ಕೂಟದಲ್ಲಿ ಪಾಲ್ಗೊಂಡು ಭಾರತ ತಂಡ ಎರಡು ಚಿನ್ನದ ಪದಕ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕರ್ನಾಟಕದ ಎಂ.ಪಿ. ಜಾಗೃತ್ ಅವರನ್ನು ವಿಶ್ವ ಶಿಟೋ ರಿಯೋ ಕರಾಟೆ ಫೆಡರೇಶನ್ ಅಧ್ಯಕ್ಷ ಜೇನ್ ಜೋ ಇವಾಟ ಅವರು ಸನ್ಮಾನಿಸಿ ಗೌರವಿಸಿದರು ಎಂದು ಇದೇ ಸಂದರ್ಭದಲ್ಲಿ ಅರುಣ್ ಮಾಚಯ್ಯ ಅವರು ಮಾಹಿತಿ ನೀಡಿದ್ದಾರೆ.