ಮಡಿಕೇರಿ, ಮಾ. ೩೧: ಹುದಿಕೇರಿಯ ಶ್ರೀ ಮುತ್ತಪ್ಪನ್ ತಿರುವಪ್ಪನ್ ದೇವರ ಉತ್ಸವ ತಾ. ೨ರಿಂದ ಮೂರು ದಿನಗಳ ಕಾಲ ನಡೆಯಲಿದೆ. ಜೀರ್ಣೋದ್ಧಾರಗೊಂಡಿರುವ ದೇವಸ್ಥಾನದಲ್ಲಿ ವಿಜೃಂಭಣೆಯಿAದ ಉತ್ಸವ ನಡೆಯಲಿದೆ. ತಾ.೪ರಂದು ಅನ್ನದಾನ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.