ಸುಂಟಿಕೊಪ್ಪ, ಮಾ. ೨೯: ಇಲ್ಲಿನ ಬಾಳೆಕಾಡು ತೋಟದ ಶ್ರೀ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ಸಮಿತಿಯ ಅಧ್ಯಕ್ಷರಾಗಿ ಎಂ.ಎ. ಸಂದೀಪ್, ಉಪಾಧ್ಯಕ್ಷರಾಗಿ ಅಶೋಕ, ಕಾರ್ಯದರ್ಶಿಯಾಗಿ ಎನ್. ಮೊಹನ ಖಜಾಂಚಿಯಾಗಿ ಸಚಿನ್ ಮತ್ತು ಅಭಿ, ಗೌರವಧ್ಯಕ್ಷರಾಗಿ ಮಣಿ, ರವಿ, ವಾಸು, ಅಶೋಕ, ಕುಮಾರ, ಶಶಿ, ತಂಗಪ್ಪ, ಉಣ್ಣಿಕೃಷ್ಣ, ಸಲಹೆಗಾರರಾಗಿ ಹರೀಶ, ರಾಮಚಂದ್ರ, ಮುರುಗೇಶ್, ವಿನು, ಸಂದೀಪ್, ಹರೀಶ್, ಪ್ರಶಾಂತ್ ಸುಧಿ ಪ್ರಕಾಶ್, ಪ್ರದೀಪ್, ಪ್ರವೀಣ್, ಚಂದ್ರೀ ಸಂಜು, ಶಾಂತಪ್ಪ, ಮನು ಆಯ್ಕೆಯಾಗಿದ್ದಾರೆ.