ಮಡಿಕೇರಿ, ಮಾ. ೨೮: ಬಂದೂಕು ಪರವಾನಗಿಗೆ ಸಂಬAಧಿಸಿದAತೆ ಎಲ್ಲಾ ಸೇವೆಗಳನ್ನು ನೀಡುವ ಸಂಬAಧ ಕೇಂದ್ರ ಗೃಹ ಮಂತ್ರಾಲಯವು ನ್ಯಾಷನಲ್ ಡಾಟಾ ಬೇಸ್ ಆಫ್ ಆರ್ಮ್ಸ್ ಲೈಸನ್ಸ್-ಆರ್ಮ್ಸ್ ಲೈಸನ್ಸ್ ಇಶ್ಯೂನ್ಸ್ ಸಿಸ್ಟಮ್ (ಎನ್‌ಡಿಎಎಲ್-ಎಎಲ್‌ಐಎಸ್) ತಂತ್ರಾAಶ ರೂಪಿಸಿದೆ. ಈ ತಂತ್ರಾAಶದಲ್ಲಿ ಹೊಸ ಬಂದೂಕು ಪರವಾನಿಗಿಗೆ, ಬಂದೂಕು ವರ್ಗಾವಣೆ, ಬಂದೂಕು ಪರವಾನಗಿ ಮರು ನೋಂದಾವಣೆ, ಬಂದೂಕು ಪರವಾನಗಿ ರದ್ದುಗೊಳಿಸಲು, ಬಂದೂಕು ಪರವಾನಗಿ ನವೀಕರಣ, ಬಂದೂಕು ಮಾರಾಟ/ ಖರೀದಿ, ರಿಟೈನರ್ ನೇಮಕಾತಿ, ಬಂದೂಕು ಪರವಾನಗಿಯ ವ್ಯಾಪ್ತಿ ವಿಸ್ತರಣೆ ಮತ್ತಿತರ ಸೇವೆ ನೀಡಲಾಗುತ್ತಿದೆ.

ಈ ಎನ್‌ಡಿಎಎಲ್-ಎಎಲ್‌ಐಎಸ್ ತಂತ್ರಾAಶ ಬಳಸುವ ಬಗ್ಗೆ ಞoಜಚಿgu.ಟಿiಛಿ.iಟಿ ನಲ್ಲಿ useಡಿ mಚಿಟಿuಚಿಟ ನ್ನು ಪ್ರಕಟಿಸಲಾಗಿದೆ. ಸಾರ್ವಜನಿಕರು ಹಾಗೂ ಬಂದೂಕು ಪರವಾನಗಿದಾರರು, ಬಂದೂಕು ವ್ಯಾಪಾರಿಗಳು ಈ ತಂತ್ರಾAಶವನ್ನು hಣಣಠಿs://ಟಿಜಚಿಟ-ಚಿಟis.gov.iಟಿ/ಚಿಡಿmsಟiಛಿeಟಿಛಿe/ ಲಿಂಕ್ ಬಳಸಿ ಈ ಸೇವೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಶಸ್ತಾçಸ್ತç ನಿಯಮಗಳು, ೨೦೧೬ ರನ್ವಯ ನಮೂನೆ-೭ ರಲ್ಲಿ ಪರವಾನಗಿ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಲು ಉದ್ದೇಶಿಸಿರುವ ಎಲ್ಲಾ ಅರ್ಜಿದಾರರು ಕೇಂದ್ರ ಗೃಹ ಮಂತ್ರಾಲಯದ ನ್ಯಾಷನಲ್ ಸಿಂಗಲ್ ವಿಂಡೋ ಸಿಸ್ಟಮ್(ಎನ್‌ಎಸ್‌ಡಬ್ಲುö್ಯಎಸ್)ನ ವೆಬ್ ಪೋರ್ಟಲ್ hಣಣಠಿs://ತಿತಿತಿ.ಟಿsತಿs.gov.iಟಿ ನ್ನು ಉಪಯೋಗಿಸುವಂತೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ತಿಳಿಸಿದ್ದಾರೆ.