ವೀರಾಜಪೇಟೆ, ಮಾ. ೨೮: ರಾಜ್ಯ ಮತ್ತು ಜಿಲ್ಲೆಯ ನಾನಾ ಭಾಗಗಳಲ್ಲಿ ರೈತರು ಒಂದಲ್ಲಾ ಒಂದು ಬಗೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವಲ್ಲಿ ಅಧಿಕಾರಿಗಳು ಮುಂದಾದಲ್ಲಿ ಮಾತ್ರ ರೈತರ ಏಳಿಗೆಯನ್ನು ಕಾಣಬಹುದಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪೊನ್ನಂಪೇಟೆ ತಾಲೂಕು ಬಲ್ಯಮಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಗುಟಗೇರಿ, ಬೇಗೂರು, ಹುದೂರು, ಚೇನಿವಾಡ ಮತ್ತು ನಡಿಕೇರಿ ಗ್ರಾಮಗಳ ಗ್ರಾಮಸ್ಥರು ಮುಗಟಗೇರಿ ಗ್ರಾಮದಲ್ಲಿ ಎರ್ಪಡಿಸಲಾಗಿದ್ದ ರೈತರ ಕುಂದು ಕೊರತೆ ಸಭೆಯಲ್ಲಿ ಭಾಗವಹಿಸಿದ್ದರು. ವೀರಾಜಪೇಟೆ, ಮಾ. ೨೮: ರಾಜ್ಯ ಮತ್ತು ಜಿಲ್ಲೆಯ ನಾನಾ ಭಾಗಗಳಲ್ಲಿ ರೈತರು ಒಂದಲ್ಲಾ ಒಂದು ಬಗೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವಲ್ಲಿ ಅಧಿಕಾರಿಗಳು ಮುಂದಾದಲ್ಲಿ ಮಾತ್ರ ರೈತರ ಏಳಿಗೆಯನ್ನು ಕಾಣಬಹುದಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಪೊನ್ನಂಪೇಟೆ ತಾಲೂಕು ಬಲ್ಯಮಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಗುಟಗೇರಿ, ಬೇಗೂರು, ಹುದೂರು, ಚೇನಿವಾಡ ಮತ್ತು ನಡಿಕೇರಿ ಗ್ರಾಮಗಳ ಗ್ರಾಮಸ್ಥರು ಮುಗಟಗೇರಿ ಗ್ರಾಮದಲ್ಲಿ ಎರ್ಪಡಿಸಲಾಗಿದ್ದ ರೈತರ ಕುಂದು ಕೊರತೆ ಸಭೆಯಲ್ಲಿ ಭಾಗವಹಿಸಿದ್ದರು. ಮಾಡದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸನಿಹದಲ್ಲೇ ಹರಿಯುತ್ತಿರುವ ಕಿರು ಹೊಳೆಯನ್ನು ಮಣ್ಣು ಹಾಕಿ ಮುಚ್ಚಲಾಗಿದೆ. ಇದರಿಂದ ಮಳೆ ನೀರು ಸರಾಗವಾಗಿ ಹರಿಯಲು ಅಸಾಧ್ಯವಾಗಿದೆ ಎಂದು ವಿವರಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಹುದೂರು ಗ್ರಾಮದ ಗ್ರಾಮಸ್ಥರಾದ ಅಪರ್ಣ, ಗ್ರಾಮಸ್ಥರಾದ ಕಾಕಮಾಡ ಚೆಂಗಪ್ಪ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದÀರ್ಶಿ ಚೆಟ್ರುಮಾಡ ಸುಜೈ ಬೋಪಯ್ಯ ಅವರು ಮಾತನಾಡಿದರು.
ತೋರಿರ ದೇವಯ್ಯ, ಮಲ್ಚೀರ ಬೋಪಣ್ಣ, ಎಂ.ಎನ್. ಕುಮಾರ್, ಅಲೀರ ಅಹಮ್ಮದ್, ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ ಮುಂತಾದವರು ಉಪಸ್ಥಿತರಿದ್ದರು.
ಬಲ್ಯಮಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದೂರು, ಬೇಗೂರು, ಚೇನಿವಾಡ, ನಡಿಕೇರಿ, ಮುಗುಟಗೇರಿ ಗ್ರಾಮಗಳಿಂದ ರೈತರು, ಕರ್ನಾಟಕ ರಾಜ್ಯ ರೈತ ಸಂಘದ ಪ್ರಮುಖರಾದ ಪುಚ್ಚಿಮಾಡ ರಾಯ್, ಆಲೆಮಾಡ ಮಂಜುನಾಥ್ ಮತ್ತು ವಿವಿಧ ವಲಯಗಳ ರೈತ ಮುಖಂಡರು ಸಭೆಯಲ್ಲಿ ಹಾಜರಿದ್ದರು.