ನಾಪೋಕ್ಲು, ಮಾ. ೨೯: ನಾಪೋಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ೨೩ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಹನ್ನೊಂದನೆಯ ದಿನದ ಪಂದ್ಯಾಟದಲ್ಲಿ ತೀತಿಮಡ, ಪಳಂಗAಡ, ಅಮ್ಮಣಿಚಂಡ, ಮುಕ್ಕಾಟಿರ (ಕಡಗದಾಳು), ಕುಂಡ್ಯೋಳAಡ, ಚೋಕಿರ, ಮುಕ್ಕಾಟಿರ (ಹರಿಹರ), ಕೊಕ್ಕಂಡ, ಅಂಜಪರವAಡ, ಪೆಮ್ಮಂಡ, ಚೊಟ್ಟೆಯಂಡಮಡ, ಅಜ್ಜಮಾಡ, ಕೂತಂಡ, ಬೊವ್ವೇರಿಯಂಡ, ಮತ್ರಂಡ, ಮಾಚಿಮಂಡ, ಚೆರುಮಂದAಡ, ಬೊಳ್ಳೆಪಂಡ, ಕರವಟ್ಟಿರ, ಪಾಲೆಯಡ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.
ಮೈದಾನ ೧ರಲ್ಲಿ ತೀತಿಮಡ ಮತ್ತು ಮಾಚಂಗಡ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ತೀತಿಮಡ ತಂಡವು ಮಾಚಂಗಡ ತಂಡವನ್ನು ೧-೦ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು. ಪಳಂಗAಡ ತಂಡವು ಅಪ್ಪುಮಣಿಯಂಡ ತಂಡವನ್ನು ೫-೦ ಗೋಲಿನ ಅಂತರದಿAದ ಪರಾಭವಗೊಳಿಸಿತು. ಅಮ್ಮಣಿಚಂಡ ತಂಡವು ನಂಬುಡಮAಡ ತಂಡವನ್ನು ೩-೦ ಗೋಲಿನ ಅಂತರದಿAದ ಮಣಿಸಿತ್ತು. ಮುಕ್ಕಾಟಿರ ತಂಡವು ಚೆಪ್ಪುಡೀರ ತಂಡವನ್ನು ೧-೦ ಗೋಲಿನ ಅಂತರದಿAದ, ಕುಂಡ್ಯೋಳAಡ ತಂಡವು ಪೆಬ್ಬಟ್ಟಿರ ತಂಡವನ್ನು ೨-೦ ಗೋಲುಗಳ ಅಂತರದಿAದ, ಚೋಕಿರ ತಂಡವು ತಾತಂಡ ತಂಡವನ್ನು ೪-೩ ಗೋಲುಗಳ ಅಂತರದಿAದ, ಮುಕ್ಕಾಟಿರ (ಹರಿಹರ) ಮತ್ತು ಮಂಡೇಟಿರ ತಂಡಗಳ ನಡುವಿನ ಪಂದ್ಯದಲ್ಲಿ ಮುಕ್ಕಾಟಿರ ತಂಡವು ಮಂಡೇಟಿರ ತಂಡವನ್ನು ೫-೩ ಗೋಲುಗಳ ಅಂತರದಿAದ ಸೋಲಿಸಿತು.
ಮೈದಾನ ೨ರಲ್ಲಿ ನಡೆದ ಬೊಳ್ಳಚೆಟ್ಟಿರ ಮತ್ತು ಕೊಕ್ಕಂಡ ತಂಡಗಳ ನಡುವಿನ ಪಂದ್ಯದಲ್ಲಿ ಕೊಕ್ಕಂಡ ತಂಡವು ಬೊಳ್ಳಚೆಟ್ಟಿರ ತಂಡವನ್ನು ೧-೦ ಗೋಲುಗಳ ಅಂತರದಿAದ ಮಣಿಸಿ ಮುನ್ನುಗ್ಗಿತು. ಅಂಜಪರವAಡ ತಂಡವು ಪುಲಿಯಂಡ ತಂಡವನ್ನು ೩-೦ ಗೋಲಿನ ಅಂತರದಿAದ, ಪೆಮ್ಮಂಡ ತಂಡವು ಕನ್ನಂಡ ತಂಡವನ್ನು ೪-೦ ಗೋಲುಗಳ ಅಂತರದಿAದ, ಚೊಟ್ಟೆಯಂಡಮಡ ತಂಡವು ಸೋಮೆಯಂಡ ತಂಡವನ್ನು ೧-೦ ಗೋಲಿನ ಅಂತರದಿAದ, ನುಚ್ಚಿಮಣಿಯಂಡ ತಂಡವು ಸೋಮೆಯಂಡ ತಂಡವನ್ನು ೩-೧ ಗೋಲುಗಳ ಅಂತರದಿAದ, ಕೂತಂಡ ತಂಡವು ಕಾಂಗಿರ ತಂಡವನ್ನು ೪-೦ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು.
ಮೈದಾನ ೩ರಲ್ಲಿ ನಡೆದ ಬೊವ್ವೇರಿಯಂಡ ಮತ್ತು ಐಚಂಡ ತಂಡಗಳ ನಡುವಿನ ಪಂದ್ಯದಲ್ಲಿ ಬೊವ್ವೇರಿಯಂಡ ತಂಡವು ಐಚಂಡ ತಂಡವನ್ನು ೪-೨ ಗೋಲುಗಳ ಅಂತರದಿAದ ಮಣಿಸಿ ಮುಂದಿನ ಸುತ್ತು ಪ್ರವೇಶಿಸಿತು. ಅಪ್ಪಚ್ಚಿರ ತಂಡವನ್ನು ೩-೨ ಗೋಲುಗಳ ಅಂತರದಿAದ, ಚೆರುಮಂದAಡ ತಂಡವು ಕಾಳೇಂಗಡ ತಂಡವನ್ನು ೨-೧ ಗೋಲುಗಳ ಅಂತರದಿAದ, ಬೊಳ್ಳೆಪಂಡ ತಂಡವು ಕೋಟೆರ ತಂಡವನ್ನು ೫-೦ ಗೋಲುಗಳ ಅಂತರದಿAದ, ಕರವಟ್ಟಿರ ತಂಡವು ಕಂಬೆಯAಡ ತಂಡವನ್ನು ೪-೩ ಗೋಲುಗಳ ಅಂತರದಿAದ, ಪಾಲೆಯಡ ತಂಡವು ಬಡ್ಡಿರ ತಂಡವನ್ನು ೧-೦ ಗೋಲಿನ ಅಂತರದಿAದ ಮಣಿಸಿ ಮುನ್ನಡೆ ಸಾಧಿಸಿತು. -ಪಿ.ವಿ.ಪ್ರಭಾಕರ್