ಮಡಿಕೇರಿ, ಮಾ. ೨೭: ತಾ. ೨೮ರಂದು (ಇಂದು) ಬೆಳಿಗ್ಗೆ ೯ ಹಾಕತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಸಕ ಕೆ.ಜಿ. ಬೋಪಯ್ಯ ಅವರ ವಿವಿಧ ಅನುದಾನದಡಿ ನಿರ್ಮಿಸಲಾದ ರಸ್ತೆ. ಕುಡಿಯುವ ನೀರು ಹಾಗೂ ಇನ್ನಿತರ ಕಾಮಗಾರಿಗಳ ಉದ್ಘಾಟನೆ ಹಾಗೂ ಇನ್ನು ಬಾಕಿ ಉಳಿದಿರುವ ಕಾಮಗಾರಿಗಳ ಭೂಮಿ ಪೂಜೆ ಕಾರ್ಯಕ್ರಮ ಕಗ್ಗೋಡ್ಲು ಶಾಲೆ ಬಳಿ ನಡೆಯಲಿದೆ.