ಪೊನ್ನಂಪೇಟೆ, ಮಾ. ೨೫: ಪೊನ್ನಂಪೇಟೆಯ ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ರೊಬಾಟಿಕ್ಸ್ ಕ್ಲಬ್ ವತಿಯಿಂದ ಮೂರನೇ ಸೆಮಿಸ್ಟರ್‌ನ ೧೭೮ ವಿದ್ಯಾರ್ಥಿಗಳಿಗೆ ಹೊಸ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ ಮತ್ತು ಶೈಕ್ಷಣಿಕ ವಾತಾವರಣದಲ್ಲಿ ಯಶಸ್ಸನ್ನು ಸಾಧಿಸಲು ಸಹಾಯ ಮಾಡಲು “Smಚಿಡಿಣ ಅoಟಿಣಡಿoಟಟeಜ Sಥಿsಣem ಆesigಟಿ ಜಿoಡಿ ಖoboಣ” ಕುರಿತು ಐದು ದಿನಗಳ ಕಾರ್ಯಾಗಾರವನ್ನು ನಡೆಸಲಾಯಿತು. ಈ ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಇಂಡಿಯನ್ ಟೆಕ್-ಕೀಸ್ ನಿರ್ದೇಶಕ ಕೊಟ್ರೇಶ್ ಮುಂಡ್ರುಗಿ ಹಾಗೂ ಅವರ ತಂಡ ಆಗಮಿಸಿ ವಿಷಯದ ಬಗ್ಗೆ ಸರಳವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ಪೊನ್ನಂಪೇಟೆ, ಮಾ. ೨೫: ಪೊನ್ನಂಪೇಟೆಯ ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ರೊಬಾಟಿಕ್ಸ್ ಕ್ಲಬ್ ವತಿಯಿಂದ ಮೂರನೇ ಸೆಮಿಸ್ಟರ್‌ನ ೧೭೮ ವಿದ್ಯಾರ್ಥಿಗಳಿಗೆ ಹೊಸ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ ಮತ್ತು ಶೈಕ್ಷಣಿಕ ವಾತಾವರಣದಲ್ಲಿ ಯಶಸ್ಸನ್ನು ಸಾಧಿಸಲು ಸಹಾಯ ಮಾಡಲು “Smಚಿಡಿಣ ಅoಟಿಣಡಿoಟಟeಜ Sಥಿsಣem ಆesigಟಿ ಜಿoಡಿ ಖoboಣ” ಕುರಿತು ಐದು ದಿನಗಳ ಕಾರ್ಯಾಗಾರವನ್ನು ನಡೆಸಲಾಯಿತು. ಈ ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಇಂಡಿಯನ್ ಟೆಕ್-ಕೀಸ್ ನಿರ್ದೇಶಕ ಕೊಟ್ರೇಶ್ ಮುಂಡ್ರುಗಿ ಹಾಗೂ ಅವರ ತಂಡ ಆಗಮಿಸಿ ವಿಷಯದ ಬಗ್ಗೆ ಸರಳವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕೊಡವ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಡಾ. ಎಂ.ಸಿ. ಕಾರ್ಯಪ್ಪ ಅವರು ೫ ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ದರು. ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ. ಎಂ. ಬಸವರಾಜ್ ಉಪಸ್ಥಿತರಿದ್ದರು. ರೊಬಾಟಿಕ್ಸ್ ಕ್ಲಬ್‌ನ ಸಂಚಾಲಕ ರಾಜೇಶ್ ಟಿಎನ್. ಹಾಗೂ ಕ್ಲಬ್‌ನ ಸಂಯೋಜಕರು ಹಾಜರಿದ್ದರು.

ಸಮಾರೋಪ ಸಮಾರಂಭದಲ್ಲಿ ಕೊಡವ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಸಿ.ಪಿ. ರಾಕೇಶ್ ಪೂವಯ್ಯ ಅವರು ಉಪಸ್ಥಿತರಿದ್ದು, ಸಂಪನ್ಮೂಲ ವ್ಯಕ್ತಿಗಳನ್ನು ಸನ್ಮಾನಿಸಿದರು ಹಾಗೂ ಪ್ರಮಾಣ ಪತ್ರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು.