ಹಾಕಿ ಉತ್ಸವಕ್ಕೆ ಕಳೆದ ೨೩ ವರ್ಷಗಳ ಅವಧಿಯಲ್ಲಿ ಇದೇ ಪ್ರಥಮ ಬಾರಿಗೆ ರಾಜ್ಯದ ಮುಖ್ಯಮಂತ್ರಿಗಳು ಭಾಗವಹಿಸುತ್ತಿದ್ದಾರೆ. ಮಾರ್ಚ್ ೧೮ ರ ಶನಿವಾರ ಆರಂಭವಾಗಲಿರುವ ಅಪ್ಪಚೆಟ್ಟೋಳಂಡ ಕಪ್‌ಗೆ ಸಿ.ಎಂ. ಬಸವರಾಜ ಬೊಮ್ಮಾಯಿ ಅವರು ಆಗಮಿಸುತ್ತಿರುವದು ಈ ಬಾರಿ ಹೊಸ ಕಳೆ ತರುತ್ತಿದೆ.