ಮಡಿಕೇರಿ, ಮಾ. ೧೬: ನೆಲ್ಲಿಮಾನಿ ಈಶ್ವರ ದೇವರ ಹಬ್ಬವು ತಾ. ೧೮ರಿಂದ ನಡೆಯಲಿದೆ. ತಾ. ೧೮ರಂದು ಕೊಟ್ಟಿಪಾಡುವುದು, ತಾ. ೧೯-೨೦ರಂದು ದೊಡ್ಡ ಹಬ್ಬ ನಡೆಯಲಿದೆ ಎಂದು ತಕ್ಕ ಮುಖ್ಯಸ್ಥರು ತಿಳಿಸಿದ್ದಾರೆ.