ಭಾಗಮಂಡಲ, ಮಾ. ೧೪: ಭಾಗಮಂಡಲದ ಶ್ರೀ ಕಾವೇರಿ ಆಟೋ ಚಾಲಕ ಮತ್ತು ಮಾಲೀಕರ ಸಂಘದ ನೂತನ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಶಿರಕಜೆ ಭವನ್ ಕುಮಾರ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮತ್ತಾರಿ ಅಜಿತ್, ಕಾರ್ಯದರ್ಶಿಯಾಗಿ ಶ್ರೀನಾಥ್ ನಾಯಕ್, ಖಜಾಂಚಿಯಾಗಿ ಚೊಕ್ಕಾಡಿ ಅಜಯ್ ಹಾಗೂ ಸಾಮಾಜಿಕ ಜಾಲತಾಣ ಅಧಿಕಾರಿಯಾಗಿ ವಿಜಯ ಪೂಜಾರಿ ಆಯ್ಕೆ ಆಗಿದ್ದಾರೆ.