ಸೋಮವಾರಪೇಟೆ, ಮಾ. ೯: ಇಲ್ಲಿನ ಎಸ್ಜೆಎಂ ಪ್ರೌಢಶಾಲೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕ ಮಾರಪ್ಪ, ಶಿಕ್ಷಕರಾದ ಕಲ್ಲಪ್ಪ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ವೀರಭದ್ರಪ್ಪ, ವೀರಣ್ಣ, ಶಿವಮೂರ್ತಿ, ರಾಣಿ ರವೀಂದ್ರ, ಝರೀನ, ಡಿಲಾಕ್ಷಿ ಹಾಗೂ ಲಕ್ಷ್ಮೀ ತೇಜಸ್ವಿನಿ ಇದ್ದರು.