ಕೂಡಿಗೆ, ಮಾ. ೬: ಅಖಿಲ ಭಾರತ ಅರಣ್ಯ ಹಾಕಿ ಕ್ರೀಡಾಕೂಟ ತಾ. ೧೦ ರಂದು ಹರಿಯಾಣದ ಪನಚಕಲ್ ಕ್ರೀಡಾಂಗಣದಲ್ಲಿ ನಡೆಯ ಲಿದೆ. ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳಿಗೆ ಹಮ್ಮಿಕೊಂಡಿರುವ ರಾಷ್ಟçಮಟ್ಟದ ಕ್ರೀಡಾಕೂಟದಲ್ಲಿ ಕೊಡಗಿನ ದರ್ಶನ್À ನಾಯಕತ್ವದಲ್ಲಿ ಕೂಡಿಗೆ, ಮಾ. ೬: ಅಖಿಲ ಭಾರತ ಅರಣ್ಯ ಹಾಕಿ ಕ್ರೀಡಾಕೂಟ ತಾ. ೧೦ ರಂದು ಹರಿಯಾಣದ ಪನಚಕಲ್ ಕ್ರೀಡಾಂಗಣದಲ್ಲಿ ನಡೆಯ ಲಿದೆ. ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳಿಗೆ ಹಮ್ಮಿಕೊಂಡಿರುವ ರಾಷ್ಟçಮಟ್ಟದ ಕ್ರೀಡಾಕೂಟದಲ್ಲಿ ಕೊಡಗಿನ ದರ್ಶನ್À ನಾಯಕತ್ವದಲ್ಲಿ ಸಂರಕ್ಷಣಾಧಿಕಾರಿ ಬಿ.ಎನ್.ಎನ್. ಮೂರ್ತಿ ಹಾಗೂ ಬೆಂಗಳೂರಿನ ಕೇಂದ್ರ ಕಚೇರಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಅರಸವಲ್ ಅವರ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ಮುಕ್ಕಾಟಿರ ಜಯ ಅವರ ನೇತೃತ್ವದಲ್ಲಿ ಕೊಡಗಿನ ಅರಣ್ಯ ಇಲಾಖೆಯ ದರ್ಶನ್ ನಾಯಕತ್ವದಲ್ಲಿ ಕೂಡಿಗೆ ಹಾಕಿ ಟರ್ಫ್ ಮೈದಾನದಲ್ಲಿ ಅಭ್ಯಾಸ ಪಂದ್ಯ ನಡೆಯುತ್ತಿದೆ. ಈ ತಂಡಕ್ಕೆ ಕೂಡಿಗೆ ಕ್ರೀಡಾಶಾಲೆಯ ಹಾಕಿ ತರಬೇತುದಾರ ವೆಂಕಟೇಶ್ ತರಬೇತಿ ನೀಡುತ್ತಿದ್ದಾರೆ. ತಂಡದಲ್ಲಿ ಕೊಡಗಿನವರಾದ ದರ್ಶನ್ ತಂಡದ ನಾಯಕ, ಕೊಡಗಿನ ಸನಚಿತ್ ಸೋಮಯ್ಯ, ಧಾರವಾಡದ ಮಿಥನ್ ಶ್ರೀನಿವಾಸ್, ಶಾಯದ್ ಬಾಷಾ, ನವಿನ, ಎನ್. ಜಯವಂತ್, ರಘು, ವಿನೋದ ಕುಮಾರ್, ಮೈಸೂರಿನ ಹೆಚ್.ಬಿ. ಅನಿತ್ ರಾಜ್, ಹಾಸನದ ಹರೀಶ್ ಕುಮಾರ್, ಶಶಿಕಾಂತ್ ಚಿಕ್ಕಮಗಳೂರಿನ ಎಲ್. ಜಿ. ಚೇತನ್, ಕೋಲಾರದ ಆರ್. ವಿನು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.