ಮಡಿಕೇರಿ, ಮಾ. ೬: ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ತಾ. ೭ ರಂದು (ಇಂದು) ಸಂಜೆ ೪ ಗಂಟೆಯಿAದ ‘ಸಾಮೂಹಿಕ ಸತ್ಯನಾರಾಯಣ' ಪೂಜೆ ನಡೆಯಲಿದೆ.

ಆದ್ದರಿಂದ ಸಾರ್ವಜನಿಕ ಭಕ್ತಾದಿಗಳು ದೇವಾಲಯಗಳಲ್ಲಿ ನಡೆಯಲಿರುವ ‘ಸಾಮೂಹಿಕ ಸತ್ಯನಾರಾಯಣ' ಪೂಜೆಯಲ್ಲಿ ಭಾಗವಹಿಸಿ, ‘ಸಾಮೂಹಿಕ ಸತ್ಯನಾರಾಯಣ' ಪೂಜೆಯನ್ನು ಯಶಸ್ವಿಗೊಳಿಸುವಂತೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್. ದೊರೆ ಅವರು ಕೋರಿದ್ದಾರೆ.